ಗೌಪ್ಯತಾ ನೀತಿ

PrintPrintEmail this PageEmail this Page

ಈ ಸೈಟನ್ನು ಐ.ಎಫ್.ಎಫ್.ಸಿ.ಒ ಟೋಕಿಯೋ ಜೆನರಲ್ ಇನ್ಶೂರೆನ್ಸ್ ಹೊಂದಿರುತ್ತದೆ ಹಾಗು ಕಾರ್ಯನಿರ್ವಹಿಸುತ್ತದೆ. ಈ ಗೌಪತಾ ಹೇಳಿಕೆಯು ನಾವು ಹೇಗೆ ಮಾಹಿತಿಯನ್ನು ಶೇಖರಿಸುತ್ತೇವೆ ಮತ್ತು ನಾವು ಹೇಗೆ ಅದನ್ನು ಬಳಸುತ್ತೇವೆ ಎಂದು ಹೇಳುತ್ತದೆ

ಈ ಗೌಪ್ಯತಾ ನೀತಿಯು itgi.co.in, ವೆಬ್ ಸೈಟಿನ ಮುಖಾಂತರ ಐ.ಎಫ್.ಎಫ್.ಸಿ.ಒ-ಟೋಕಿಯೊನಿಂದ ಸಂಗ್ರಹಿಸುವ ಡೆಟಾಗೆ ಸಂಬಂಧಿಸಿದ ಅಭ್ಯಾಸಗಳು ಮತ್ತು ಐ.ಎಫ್.ಎಫ್.ಸಿ.ಒ ಟೋಕಿಯೊ’ದ ನೀತಿಗಳನ್ನು ವಿವರಿಸುತ್ತದೆ. ಈ ಗೌಪ್ಯತಾ ನೀತಿಯು ಐ.ಎಫ್.ಎಫ್.ಸಿ.ಒ-ಟೋಕಿಯೊ’ದ ಆಫ್ ಲೈನ್ ಡೆಟಾ ಸಂಗ್ರಹಣೆಯ ಅಭ್ಯಾಸಗಳಿಂದ ಸ್ವತಂತ್ರವಾಗಿದೆ. "ಡೆಟಾ’ ಎಂಬ ಪದವು ನಿಮ್ಮ ಬಗ್ಗೆ ವಯಕ್ತಿಕವಾಗಿ ಗುರುತಿಸಬಲ್ಲ ಮಾಹಿತಿಯನ್ನು ಒಳಗೊಂಡಿರುತ್ತದೆ, ಅಂದರೆ ನಿಮ್ಮ ಹೆಸರು, ಜನ್ಮ ದಿನಾಂಕ, ಇ-ಮೇಲ್ ವಿಳಾಸ ಅಥವಾ ಮೈಲಿಂಗ್ ವಿಳಾಸ, ಮತ್ತು ಯಾವುದೇ ಇತರೆ ಮಾಹಿತಿ ಅವುಗಳೆಂದರೆ ನಿಮ್ಮನ್ನು ವಯಕ್ತಿಕವಾಗಿ ಗುರುತಿಸುವಂತಹದ್ದು, ನಿಮ್ಮ ಪ್ರತೇಕ ಮಾಹಿತಿಯನ್ನು ಒಳಗೊಂಡಂತೆ.

ಈ ಪಾಲಿಸಿಯ ಬದಲಾವಣೆಯ ಸೂಚನೆಗಳು. ಇಫ್ಕೊ ಟೊಕಿಯೊ  ಐ.ಎಫ್.ಎಫ್.ಸಿ.ಒ-ಟೋಕಿಯೊ ನಿರಂತರವಾಗಿ ಸುಧಾರಿಸುತ್ತಿದೆ ಮತ್ತು ತನ್ನ ಪ್ರಸ್ತುತ ಉತ್ಪನ್ನಗಳು, ಸೇವೆಗಳು ಮತ್ತು ಕಾರ್ಯಕ್ರಮಗಳ ಜೊತೆಯಾಗಿ ಹೊಸ ಗುಣವಿಶೇಷಗಳನ್ನು ಮತ್ತು ವಿಶೇಷತೆಗಳನ್ನು ಸೇರಿಸುತ್ತಿರುತ್ತದೆ. ಈ ನಿರಂತರ ಬದಲಾವಣೆಯ ಕಾರಣವಾಗಿ, ಕಾನೂನಿನಲ್ಲಿ ಬದಲಾವಣೆ ಮತ್ತು ತಂತ್ರಜ್ಞಾನದ ರೀತಿಯಲ್ಲು ಬದಲಾವಣೆ, ಐ.ಎಫ್.ಎಫ್.ಸಿ.ಒ-ಟೋಕಿಯೊ’ದ ಡೇಟಾ ಅಭ್ಯಾಸಗಳಲ್ಲಿ ಕಾಲಕಾಲಕ್ಕೆ ಬದಲಾವಣೆಯನ್ನು ಹೊಂದುತ್ತವೆ. ಒಂದುವೇಳೆ ಮತ್ತು ಯಾವಾಗಲಾದರೂ ಡೆಟಾ ಅಭ್ಯಾಸಗಳು ಬದಲಾದರೆ, ನಿಮಗೆ ಆ ಬದಲಾವಣೆಯ ಬಗ್ಗೆ ಸೂಚಿಸುವ ಸಲುವಾಗಿ ಐ.ಎಫ್.ಎಫ್.ಸಿ.ಒ-ಟೋಕಿಯೊ ತನ್ನ ವೆಬ್ ಸೈಟ್ ನಲ್ಲಿ ಆ ಬದಲಾಣೆಗಳನ್ನು ಪ್ರಕಟಿಸುತ್ತದೆ. ಈ ಪುಟವನ್ನು ಅಗಾಗ್ಗೆ ಪರೀಕ್ಷಿಸಬೇಕೆಂದು ನಾವು ನಿಮಗೆ ಪ್ರೋತ್ಸಾಹಿಸುತ್ತಿದ್ದೇವೆ. ಈ ನೀತಿಯನ್ನು 25ನೇ ಸೆಪ್ಟೆಂಬರ್ 2005ರಂದು ಕೊನೆಯದಾಗಿ ಉನ್ನತೀಕರಿಸಲಾಯಿತು.

itgi.co.in ನಿಂದ ಸಂಗ್ರಹಿಸಿದ ವಯಕ್ತಿಕ ಡೆಟಾ. . ಕುಕೀಗಳನ್ನು ಬಿಟ್ಟು, ಈ ಕೆಳಗೆ ವಿವರಿಸಿದಂತೆ, ಐ.ಎಫ್.ಎಫ್.ಸಿ.ಒ-ಟೋಕಿಯೊ ತನ್ನ ವೆಬ್ ಸೈಟ್ ನಿಂದ ಪ್ರಸ್ತುತವಾಗಿ ಸಂಗ್ರಹಿಸುತ್ತಿರುವ ಏಕೈಕ ವಯಕ್ತಿಕ ಮಾಹಿತಿಯೆಂದರೆ ನೀವು ನಮ್ಮ ಸೈಟನ್ನು ಬಳಸುವಾಗಿ ತಾವಾಗಿಯೇ ನೀಡುವ ಮಾಹಿತಿಗಳು ಮಾತ್ರ.

ಉದಾಹರಣೆಗೆ, ನೀವು ಐ.ಎಫ್.ಎಫ್.ಸಿ.ಒ-ಟೋಕಿಯೋವನ್ನು ಪ್ರಶ್ನೆಗಳು ಮತ್ತು ಸಲಹೆಗಳನ್ನು ನೀಡಲು ಬಳಸಬಹುದು. ನಮ್ಮ ವೆಬ್ ಸೈಟ್ ನಲ್ಲಿನ ನಮೂನೆಯನ್ನು ನೀವು ತುಂಬಿದಾಗ, ನೀವು ನಿಮ್ಮ ಹೆಸರು ಮತ್ತು ಇತರೆ ಸಂಪರ್ಕ ಮಾಹಿತಿಯನ್ನು ಒದಗಿಸುತ್ತೀರಿ, ನಿಮ್ಮ ಹೆಸರನ್ನು ಒಳಗೊಂಡಂತೆ, ಕಂಪನಿ’ಯ ಹೆಸರ್, ನಿಮ್ಮ ಕಂಪನಿಯ ಅಥವಾ ಇತರೆ ವಯಕ್ತಿಕವಾದ ಇ-,ಮೇಲ್ ವಿಳಾಸ, ಮತ್ತು ನಿಮ್ಮ ಅಂಚೆ ವಿಳಾಸವನ್ನು ಕೊಡಬಹುದು. ಒಂದುವೇಳೆ ನೀವು ನಮೂನೆಯಲ್ಲಿ ಎಲ್ಲಾ ಮಾಹಿತಿಯನ್ನು ನೀಡಲು ಇಚ್ಚಿಸದಿದ್ದರೆ ನೀವು ಅವುಗಳನ್ನು ನೀಡುವ ಅಗತ್ಯವಿಲ್ಲ. ನಮ್ಮ ನೋಂದಣಿಯ ಹಲವಾರು ನಮೂನೆಗಳು ಕೇವಲ ನಿಮ್ಮ ಹೆಸರನ್ನು, ದೂರವಾಣಿ ಸಂಖ್ಯೆಯನ್ನು ಮತ್ತು ನಿಮ್ಮ ಇ-ಮೇಲ್ ವಿಳಾಸವನ್ನು ಮಾತ್ರವೇ ಕೇಳುತ್ತವೆ. ನೀವು itgi.co.in ಮೂಲಕ ನಮಗೆ ಮಾಹಿತಿಯನ್ನು ಸಲ್ಲಿಸಿದಾಗ, ನಿಮ್ಮ ಮಾನ್ಯ ಇ-ಮೇಲ್ ವಿಳಾಸಕ್ಕೆ ಒಂದು ದೃಡೀಕರಣ ಇ-ಮೇಲ್ ಅನ್ನು ಸ್ವೀಕರಿಸುತ್ತೀರಿ. ನೀವು ನಮ್ಮ ವೆಬ್ ಸೈಟನ್ನು ವಿಮಾ ಉತ್ಪನ್ನಗಳ ಮಾಹಿತಿಗಾಗಿ, ವಿಧಾನಗಳಿಗಾಗಿ ಅಥವಾ ಐ.ಎಫ್.ಎಫ್.ಸಿ.ಒ-ಟೋಕಿಯೊ ಬಗೆಗಿನ ಮಾಹಿತಿಯನ್ನು ಹುಡುಕಲು ಬಳಸಿದರೆ, ನೀವು ನಮಗೆ ಯಾವುದೇ ವಯಕ್ತಿಕ ಮಾಹಿತಿಯನ್ನು ಕೊಡುವುದಿಲ್ಲ. ನಾವು ನಿಮ ಹುಡುಕುವ ವಿಶೇಷತೆಯನ್ನು ಒಂದು ಸೇವೆಯಂತೆ ನೀಡುತ್ತೇವೆ. ಐ.ಎಫ್.ಎಫ್.ಸಿ.ಒ-ಟೋಕಿಯೋ ನೀವು ಹುಡುಕು ವಿಶೇಷತೆಯನ್ನು ಬಳಸುವಾಗ ನಿಮ್ಮನು ಗುರುತಿಸುವ ಯಾವುದೇ ಮಾಹಿತಿಯನ್ನು ಸಂಗ್ರಹಿಸುವುದಿಲ್ಲ ಮತ್ತು ಉಳಿಸಿಕೊಳ್ಳುವುದಿಲ್ಲ.

igiti.co.in ಮುಖಾಂತರ ಸಂಗ್ರಹಿಸಿದ ವಯಕ್ತಿಕ ಮಾಹಿತಿಯ ಬಳಕೆ. ಐ.ಎಫ್.ಎಫ್.ಸಿ.ಒ-ಟೋಕಿಯೊ ನೀವು ಕೊಟ್ಟಂತಹ ನಿಮ್ಮ ವಯಕ್ತಿಕ ಮಾಹಿತಿಯನ್ನು ನಿಮ್ಮ ಪ್ರಶ್ನೆಗೆ ಉತ್ತರಿಸಲು ಅಥವಾ ನಿಮ್ಮ ಸಮಸ್ಯೆಯನ್ನು ಬಗೆಹರಿಸಲು ಮಾತ್ರವೇ ಬಳಸುತ್ತದೆ. ಐ.ಎಫ್.ಎಫ್.ಸಿ.ಒ-ಟೋಕಿಯೋ ಮತ್ತು ನಮ್ಮ ಸಹಭಾಗಿಗಳು ಸಹ ಈ ಮಾಹಿತಿಯನ್ನು ಬಳಸುತ್ತಾರೆ ನಮ್ಮ ವೆಬ್ ಸೈಟಿನ ಕಾರ್ಯನಿರ್ವಹಣೆ ಮತ್ತು ಒಳಾಂಶಗಳನ್ನು ಸುಧಾರಿಸಲು, ನಮ್ಮ ಗ್ರಾಹಕರನ್ನು ಮತ್ತು ಮಾರುಕಟ್ಟೆಯನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು, ಹಾಗೂ ನಮ್ಮ ಸೇವೆ ಮತ್ತು ಉತ್ಪನ್ನಗಳನ್ನು ಸುಧಾರಿಸಲು. ಐ.ಎಫ್.ಎಫ್.ಸಿ.ಒ-ಟೋಕಿಯೊ ಮತ್ತು ನಮ್ಮ ಸಹಭಾಗಿಗಳು ಈ ಮಾಹಿತಿಯನ್ನು ಭವಿಷ್ಯದಲ್ಲಿ ನಿಮ್ಮನ್ನು ಸಂಪರ್ಕಿಸಲು ಬಳಸಬಹುದು, ನಿಮಗೆ ಆಸಕ್ತಿ ಇರಬಹುದು ಎಂದು ನಾವು ನಂಬುವಂತಹ ಉತ್ಪನ್ನಗಳು ಮತ್ತು ಸೇವೆಗಳ ಬಗ್ಗೆ ನಿಮಗೆ ತಿಳಿಸಲು. ಒಂದೊಮ್ಮೆ ನಾವು ಹಾಗೆ ಮಾಡಿದರೆ, ನಿಮಗೆ ನಾವು ಕಳುಹಿಸುವ ಪ್ರತಿಯೊಂದು ಅಂತಹ ಸಂವಹನದಲ್ಲೂ ಭವಿಷ್ಯದಲ್ಲಿ ನೀವು ಈ ಸಂವಹನಗಳನ್ನು "ನಿಲ್ಲಿಸ-ಬಹುದಾದ" ಅಂಗೀಕಾರದ ಸೂಚನೆಯನ್ನು ಒಳಗೊಂಡಿರುತ್ತವೆ.

ಅದರಂತೆಯೇ, ನಾವು ಇ-ಮೇಲ್ ಸೇವೆಗಳಿಗೆ "ಚಂದಾದಾರಿಕೆ" ಯನ್ನು ಒದಗಿಸುತ್ತೇವೆ, ನೇರವಾಗಿ ಅಥವಾ ನಮ್ಮ ಸಹಯೋಗಿಗಳಿಂದ, ಅದು ನೀವು ಐ.ಎಫ್.ಎಫ್.ಸಿ.ಒ-ಟೋಕಿಯೊ ಉತ್ಪನ್ನಗಳ ಬಗ್ಗೆ ಪ್ರಸ್ತುತ ವಾರ್ತೆಯನ್ನು ಸ್ವೀಕರಿಸುವಂತೆ ಮಾಡುತ್ತದೆ. ಅಂತಹ ಎಲ್ಲಾ ಸೇವೆಗಳಿಗಾಗಿ, ನಾವು ನಿಮಗೆ "ನಿಲ್ಲಿಸ-ಬಹುದಾದ", ಅಥವಾ ರದ್ದು ಪಡಿಸುವ, ಚಂದಾದಾರಿಕೆಯನ್ನು ಒದಗಿಸುತ್ತೇವೆ. ಐ.ಎಫ್.ಎಫ್.ಸಿ.ಒ-ಟೋಕಿಯೊ ವೆಬ್ ಸೈಟ್ ಮುಖಾಂತರ ನಾವು ಸ್ವೀಕರಿಸುವ ಸಂವಹನದ ಬಳಕೆಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ದಯಮಾಡಿ ನಿಯಮಗಳು ಮತ್ತು ಷರತ್ತುಗಳು ಅಡಿಯಲ್ಲಿನ "ಅಪೇಕ್ಷಿಸದ ಆಲೋಚನೆಗಳು" ಶೀರ್ಷಿಕೆಯನ್ನು ನೋಡಿ.

itgi.co.in ಮುಖಾಂತರ ಸಂಗ್ರಹಿಸುವ ಅನಾಮಧೇಯ ಮಾಹಿತಿ. . ನಮ್ಮ ವೆಬ್ ಸೈಟನ್ನು ಬಳಸುವಾಗ ನೀವು ಕೊಡುವ ಮಾಹಿತಿಗೆ ಜೊತೆಯಾಗಿ, ಐ.ಎಫ್.ಎಫ್.ಸಿ.ಒ-ಟೋಕಿಯೊ ತಂತ್ರಜ್ಞಾನದ ಬಳಕೆಯಿಂದ ನಮ್ಮ ವೆಬ್ ಸೈಟಗಳ ಬಳಕೆಯ ಬಗ್ಗೆ ಅನಾಮಧೇಯ ಮಾಹಿತಿಯನ್ನು ಸಂಗ್ರಹಿಸಬಹುದು. ಉದಾಹರಣೆಗಾಗಿ, ನಮ್ಮ ವೆಬ್ ಸೈಟನ್ನು ಎಷ್ಟು ವೀಕ್ಷಕರು ನೋಡಿದ್ದಾರೆ ಎಂದು ಕಂಡುಹಿಡಿಯಲು ನಾವು ತಂತ್ರಜ್ಞಾನವನ್ನು ಬಳಸುತ್ತೇವೆ, ಆ ಮಾಹಿತಿಗಳೆಂದರೆ ಬೇಟಿಯ ದಿನಾಂಕ ಮತ್ತು ಸಮಯ,ವೀಕ್ಷಿಸಿದ ಸಮಯ, ಮತ್ತು ಅವರು ನೋಡಿದ ಪುಟಗಳು. ತಂತ್ರಜ್ಞಾನದ ಬಳಕೆಯಿಂದ ನಾವು ನಮ್ಮ ವೀಕ್ಷಕರು ಯಾವ ವೆಬ್ ಬೌಸರ್ ನಿಂದ ಮತ್ತು ವಿಳಾಸದಿಂದ ನಮ್ಮ ವೆಬ್ ಸೈಟನ್ನು ಪ್ರವೇಶಿಸಿದರೂ ಎಂದು ಪತ್ತೆಹಚ್ಚುತ್ತೇವೆ (ಉದಾಹರಣೆಗೆ, ಒಂದು ವೇಳೆ ಅವರು ನಮ್ಮ ಬ್ಯಾನರ್ ಜಾಹಿರಾತುಗಳಲ್ಲಿ ಒಂದನ್ನು ಕ್ಲಿಕ್ ಮಾಡುವ ಮೂಲಕ ಐ.ಎಫ್.ಎಫ್.ಸಿ.ಒ-ಟೋಕಿಯೊಕ್ಕೆ ಸಂಪರ್ಕವನ್ನು ಪಡೆದ್ದಿದ್ದಾರೆ ಎಂದು).

ನಾವು ಅಳವಡಿಸಿಕೊಂಡಿರುವ ತಂತ್ರಜ್ಞಾನವು ನಿಮ್ಮನ್ನು ವಯಕ್ತಿಕವಾಗಿ ಗುರುತುಹಿಡಿಯುವುದಿಲ್ಲ. ಅದು ಕೇವಲ ನಮ್ಮ ವೀಕ್ಷಕರ ಮತ್ತು ನಮ್ಮ ವೆಬ್ ಸೈಟಿನ ಅವರ ಬಳಕೆಯ ಬಗ್ಗೆ ಅಂಕಿಅಂಶಗಳನ್ನು ಸಂಗ್ರಹಿಸಲು ಸಕ್ಷಮವಾಗಿದೆ. ಐ.ಎಫ್.ಎಫ್.ಸಿ.ಒ-ಟೋಕಿಯೊ ಮತ್ತು ಅದರ ಸಹಯೋಗಿಗಳು ಈ ಅನಾಮದೇಯ ಮಾಹಿತಿಯನ್ನು ಬಳಸುತ್ತಾರೆ ಮತ್ತು ಇದನ್ನು ಮೂರನೇ ವ್ಯಕ್ತಿಗಳೊಡನೆ ಹಂಚಿಕೊಳ್ಳುತ್ತಾರೆ ನಮ್ಮ ವೆಬ್ ಸೈಟುಗಳ ಒಳಾಂಶ ಮತ್ತು ಕಾರ್ಯನಿರ್ವಹಣೆಯನ್ನು ಸುಧಾರಿಸಲು, ನಮ್ಮ ಗ್ರಾಹಕರನ್ನು ಮತ್ತು ಮಾರುಕಟ್ಟೆಯನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳಲು, ಮತ್ತು ನಮ್ಮ ಸೇವೆ ಮತ್ತು ಉತ್ಪನ್ನಗಳನ್ನು ಸುಧಾರಿಸಲು.

ಕುಕೀಸ್. ಒಂದು ಕುಕಿ ಎನ್ನುವುದು ಸಣ್ಣ ಮಾಹಿತಿ ಅದನ್ನು ನಿಮ್ಮ ಬ್ರೌಸರ್ ಕಳುಹಿಸುತ್ತದೆ ಮತ್ತು ನಿಮ್ಮ ಕಂಪ್ಯೂಟರ್ ಹಾರ್ಡ್ ಡ್ರವ್ ನಲ್ಲಿ ಶೇಖರಿಸಲಾಗುತ್ತದೆ. ಕುಕೀಸ್ ನಿಮ್ಮ ಕಂಪ್ಯೂಟರ್ ಅನ್ನು ಹಾನಿ ಮಾಡುವುದಿಲ್ಲ ಮತ್ತು ಅವುಗಳನ್ನು ಒಬ್ಬ ಬಳಕೆದಾರರ ಗುರುತನ್ನು ಪತ್ತೆಹಚ್ಚಲು ಬಳಸಲಾಗುವುದಿಲ್ಲ. ನೀವು ನಿಮ್ಮ ಬ್ರುಸರ್ ಅನ್ನು ಕುಕೀಗಳು ಸ್ವೀಕರಿಸದ ತಕ್ಷಣವೇ ನಿಮಗೆ ಸೂಚನೆಯನ್ನು ನೀಡುವಂತೆ ಸೆಟ್ ಮಾಡಬಹುದು. ಇದು ನಿಮಗೆ ಅದನ್ನು ಒಪ್ಪಿಕೊಳ್ಳಬೇಕೋ ಬೇಡವೋ ಎಂದು ನಿರ್ಧರಿಸಲು ಸಕ್ಷಮಗೊಳಿಸುತ್ತದೆ ಮತ್ತು ಕೆಲವು ಒಳಾಂಶಗಳನ್ನು ವೀಕ್ಷಿಸಿಸಲು ಈ ಕುಕೀಯನ್ನು ಅಂಗೀಕರಿಸುವ ಅಗತ್ಯವೂ ಇರುತ್ತದೆ. ಐ.ಎಫ್.ಎಫ್.ಸಿ.ಒ-ಟೋಕಿಯೊ ಒಂದು ಬಳಕೆದಾರರ ಅವಧಿಯನ್ನು "ದೃಡಪಡಿಸಲು" ಬಳಸಬಹುದು - ಅಂದರೆ, ಒಬ್ಬ ಬಳಕೆದಾರನೊಂದಿಗಿನ ಸಂಪರ್ಕವನ್ನು ನಿಯಂತ್ರಿಸಲು ಏಕೆಂದರೆ ಆತನು ಅಥವಾ ಆಕೆಯು ಹಲವಾರು ವೆಬ್ ಪುಟಗಳನ್ನು ಅಥವಾ ತಂತ್ರಂಶವನ್ನು ವೀಕ್ಷಿಸುತ್ತಿರಬಹುದು. ಕುಕೀಗಳ ಉದ್ದೇಶವೇನೆಂದರೆ ಈ ಪರಿವಿಡಿಯಲ್ಲಿ ಬಳಕೆದಾರರ ಇನ್-ಪುಟ್ ಗಳನ್ನು ನೆನಪಿಡುವುದು. ಉದಾಹರಣೆಗೆ, ಒಂದು "ಶಾಪಿಂಗ್ ಕಾರ್ಟ್" ತಂತ್ರಾಂಶವು ಬಳಕೆದಾರರು ಚೆಕೌಟ್ ತಲುಪುವ ವರೆಗೂ ಖರೀದಿಯ ಮಾಹಿತಿಯನ್ನು ದಾಖಲೆ ಮಾಡಿರುತ್ತದೆ. ವಯಕ್ತಿಕರಣ ವಿಶೇಷತೆಯೂ ಸಹ ಕುಕೀಗಳನ್ನು ಬಳಸುತ್ತದೆ ಬಳಕೆದಾರರ ಗುಂಪನ್ನು ಗುರುತಿಸಲು ಮತ್ತು ಸೂಕ್ತವಾದ ಒಳಾಂಶ ಮತ್ತು ಸೇವೆಗಳನ್ನು ಒದಗಿಸಲು.

ನಿಮ್ಮ ವಯಕ್ತಿಕ ಮಾಹಿತಿಯ ಬಹಿರಂಗ. ಐ.ಎಫ್.ಎಫ್.ಸಿ.ಒ-ಟೋಕಿಯೊ ಈ ವೆಬ್ ಸೈಟ್ ನಲ್ಲಿ ನಮ್ಮ ಸಹಯೋಗಿಗಳೊಂದಿಗೆ ಸಂಗ್ರಹಿಸಿದ ವಯಕ್ತಿಕ ಮಾಹಿತಿಗಳ ಎಲ್ಲವನ್ನು ಅಥವಾ ಸ್ವಲ್ಪ ವಿಷಯವನ್ನು ಹಂಚಿಕೊಳ್ಳಬಹುದು, ಅವರು ಈ ಮಾಹಿತಿಯನ್ನು ಈ ಗೌಪ್ಯತಾನೀತಿಯ ಅನುಸರಣೆಯಲ್ಲೇ ಬಳಸುತ್ತಾರೆ. ಐ.ಎಫ್.ಎಫ್.ಸಿ.ಒ-ಟೋಕಿಯೋ ಮತ್ತು ಅದರ ಸಹಯೋಗಿ ಗಳಿಬ್ಬರೂ ಸಹ ತಮ್ಮ ವೆಬ್ ಸೈಟ್ ಗಳಿಂದ ಸಂಗ್ರಹಿಸಲಾದ ಮಾಹಿತಿಯನ್ನು ಅವರ ಮೂರನೇ-ವ್ಯಕ್ತಿ ಮಾರಾಟಗಾರರೊಡನೆ ಹಂಚಿಕೊಳ್ಳಬಹುದು ಅವರುಗಳು ಐ.ಎಫ್.ಎಫ್.ಸಿ.ಒ-ಟೋಕಿಯೊ ಅಥವಾ ಅದರ ಸಹಯೋಗಿಗಳ ಪರವಾಗಿ ವರ್ತಿಸುತ್ತಾರೆ (ಉದಾಹರಣೆಗೆ, ನಮಗೆ ಸಹಕಾರ ಸೇವೆಯನ್ನು ಒದಗಿಸುವ ಕಂಪನಿಗಳು, ಡೆಟಾ ಸಂಸ್ಕರಣೆ ಸೇವೆಗಳು, ಅಥವಾ ನಮ್ಮ ಉತ್ಪನ್ನಗಳು ಮತ್ತು ಸೇವೆಗಳ ಮಾರಟದಲ್ಲಿ ಸಹಕರಿಸುವ ಕಂಪನಿಗಳನ್ನು ಒಳಗೊಂಡಂತೆ). ಈ ಕಂಪನಿಗಳು ಅವರ ಕಾರ್ಯವನ್ನು ನಿರ್ವಹಿಸಲು ನಿಮ್ಮ ಮಾಹಿತಿಯನ್ನು ಬಳಸುವ ಅಗತ್ಯವಿರುತ್ತದೆ. ಈ ಕಂಪನಿಗಳು ಈ ಉದ್ದೇಶಕ್ಕಲ್ಲದೇ ಇತರೆ ಯಾವುದೇ ಉದ್ದೇಶಕ್ಕೆ ಈ ಮಾಹಿತಿಯನ್ನು ಬಳಸಲು ಅಧಿಕೃತರಲ್ಲ. ಇದರ ಜೊತೆಯಾಗಿ, ಕೆಲವು ನಿಯಮಿತ ಸನ್ನಿವೇಶಗಳಲ್ಲಿ ಐ.ಎಫ್.ಎಫ್.ಸಿ.ಒ-ಟೋಕಿಯೋ ಅಥವಾ ಅದರ ಸಹಯೋಗಿಗಳು ನಮ್ಮ ದತ್ತಾಂಶಗಳಿಂದ ವಯಕ್ತಿಕ ಮಾಹಿತಿಯನ್ನು ಹಂಚಿಕೊಳ್ಳಬಹುದು ಅಥವಾ ವರ್ಗಾಯಿಸಬಹುದು, ಉದಾಹರಣೆಗೆ, ಒಂದು ಕಾನೂನಿನ ಅಗತ್ಯತೆಯನ್ನು ಅನುಸರಿಸಲು, ನ್ಯಾಯನಿರ್ಣಯದ ಆಡಳಿತಕ್ಕಾಗಿ, ನಿಮ್ಮ ಮುಖ್ಯ ಆಸಕ್ತಿಗಳನ್ನು ಸಂರಕ್ಷಿಸಲು, ಅಥವಾ ಒಂದು ಸಾಂಘಿಕ ಮಾರಾಟದ ಪಕ್ಷದಲ್ಲಿ, ಮೆರ್ಜರ್, ಮರುಸಂರಚನೆ, ವಿಸರ್ಜನೆ, ಅಥವಾ ಇಂತಹ ಸಂದರ್ಭದಲ್ಲಿ.

ಯಾವುದೇ ಒಂದು ಡೆಟಾ ಪ್ರಸಾರವು ಮೂರನೇ ಪಕ್ಷದ ಕಾನೂನು ಬಾಹೀರ ಮಧ್ಯಸ್ಥಿಕೆ ಮತ್ತು ಇತರೆ ದುರ್ಬಳಕೆಯಿಂದ ಸಂಪೂರ್ಣವಾಗಿ ಭರವಸೆಯನ್ನು ನೀಡುವುದಿಲ್ಲವಾದ್ದರಿಂದ, ಐ.ಎಫ್.ಎಫ್.ಸಿ.ಒ-ಟೋಕಿಯೊ ಆರ್ಥಿಕವಾಗಿ ಸರಿಹೊಂದುವ ರೀತಿಯಲ್ಲಿ ನಿಮ್ಮ ಮಾಹಿತಿಯ ಸಂರಕ್ಷಣೆಯನ್ನು ಖಾತರಿಪಡಿಸುತ್ತದೆ, ಉದ್ಯಮ-ಮಟ್ಟದ ಗೂಡಲಿಪೀಕರಣ ಮತ್ತು ನಮ್ಮ ಬೌದಿಕ ಸೌಲಭ್ಯಗಳಲ್ಲಿ ಆಫ್ ಲೈನ್ ಭದ್ರತಾ ಪದ್ದತಿಗಳನ್ನು ಒಳಗೊಂಡಿದೆ.

ಐ.ಎಫ್.ಎಫ್.ಸಿ.ಒ-ಟೋಕಿಯೊ ತಿಳಿದಿರುವಂತೆಯೇ ಹದಿಮೂರನೆ ವಯಸ್ಸಿಗಿಂತ ಕೆಳಗಿನ ಮಕ್ಕಳಿಂದ ವಯಕ್ತಿಕ ಡೆಟಾವನ್ನು ಸಂಗ್ರಹಿಸುವುದಿಲ್ಲ. ಒಂದುವೇಳೆ ನೀವು ಹದಿಮೂರು ವಯಸ್ಸಿಗಿಂತ ಚಿಕ್ಕವರಾದರೆ, ದಯಮಾಡಿ ನಿಮ್ಮ ಯಾವುದೇ ವಯಕ್ತಿಕ ಮಾಹಿತಿಯನ್ನು ನೀಡಬೇಡಿ. ಒಂದೊಮ್ಮೆ ನೀವು ಯಾವುದೇ ಒಂದು ಮಗುವು ಐ.ಎಫ್.ಎಫ್.ಸಿ.ಒ-ಟೋಕಿಯೊಗೆ ವಯಕ್ತಿಕ ಮಾಹಿತಿಯನ್ನು ನೀಡಿದೆ ಎಂದು ನಿಮಗೆ ತಿಳಿದರೆ, ದಯಮಾಡಿ ನಮ್ಮನ್ನು ಸಂಪರ್ಕಿಸಿ, ಮತ್ತು ನಾವು ನಮ್ಮ ದತ್ತಾಂಶಗಳಿಂದ ಅಂತಹ ಮಾಹಿತಿಯನ್ನು ಅಳಿಸಿಹಾಕಲು ಪ್ರಯತ್ನಿಸುತ್ತೇವೆ.

ಇತರೆ ಸೈಟ್ ಗಳಿಗೆ ಲಿಂಕ್ ಗಳು. ಈ ಗೌಪ್ಯತಾ ನೀತಿಯು ಐ.ಎಫ್.ಎಫ್.ಸಿ.ಒ-ಟೋಕಿಯೋ ವೆಬ್ ಸೈಟಿಗೆ ಮಾತ್ರವೇ ಅನ್ವಯಿಸುತ್ತದೆ. ಐ.ಎಫ್.ಎಫ್.ಸಿ.ಒ-ಟೋಕಿಯೋ ಮತ್ತು ನಮ್ಮ ಸಹಯೋಗಿಗಳ, ಇತರೆ ವಿಮಾ ವೆಬ್ ಸೈಟುಗಳನ್ನು ವಿವಿಧ ಉದ್ದೇಶಗಳಿಗಾಗಿ ಮತ್ತು ವಿವಿಧ ದೇಶಗಳಲ್ಲಿ ಬೇರೆಯೇ ಕಾನೂನು ಅನ್ವಯವಾಗಬಹುದು. ಒಂದೊಮ್ಮೆ ನೀವು ಐ.ಎಫ್.ಎಫ್.ಸಿ.ಒ-ಟೋಕಿಯೊ ವೆಬ್ ಸೈಟನ್ನು ವೀಕ್ಷಿಸಿದರೆ, ಆ ವೆಬ್ ಸೈಟಿನಲ್ಲಿ ಪ್ರಕಟಿಸಿರುವ ಗೌಪ್ಯತಾ ನೀತಿಯನ್ನು ವಿಮರ್ಶಿಸಲು ಒಂದು ಕ್ಷಣವನ್ನು ವಿನಿಯೋಗಿಸಿ, ನಿಮ್ಮಿಂದ ಯಾವ ರೀತಿಯ ವಯಕ್ತಿಕ ಮಾಹಿತಿಯನ್ನು ಸಂಗ್ರಹಿಸುತ್ತಾರೆ ಮತ್ತು ಹೇಗೆ ಸಂಸ್ಕರಿಸುತ್ತಾರೆ ಎಂದು ಕಲಿಯಿರಿ.

ಐ.ಎಫ್.ಎಫ್.ಸಿ.ಒ-ಟೋಕಿಯೋ ವೆಬ್ ಸೈಟಗಳು ಐ.ಎಫ್.ಎಫ್.ಸಿ.ಒ-ಟೋಕಿಯೋ ದಿಂದ ಕಾರ್ಯನಿರ್ವಹಿಸದ ಅಥವಾ ನಮ್ಮ ಸಹಯೋಗಿಗಳ ಒಬ್ಬರ ವೆಬ್ ಸೈಟ್ ಗಳಿಗೆ ಹೈಪರ್ ಲಿಂಕನ್ನು ಒಳಗೊಂಡಿರಬಹುದು. ಈ ಹೈಪರ್ ಲಿಂಕುಗಳು ನಿಮ್ಮ ಮಾಹಿತಿಗೆ ಮತ್ತು ಸೌಲಭ್ಯಕ್ಕಾಗಿ ಮಾತ್ರ ಒದಗಿಸಲಾಗಿದೆ ಮತ್ತು ಈ ಯಾವುದೇ ಮೂರನೆ-ಪಕ್ಷಗಳ ವೆಬ್ ಸೈಟ್ ಗಳ ಚಟುವಟಿಕೆಗಳನ್ನು ದೃಡೀಕರಿಸಿವುದಿಲ್ಲ ಅಥವಾ ಅವರ ಆಪರೇಟರ್ ಗಳೊಂದಿಗೆ ಯಾವುದೇ ಜೊತೆಗಾರಿಕೆಯನ್ನು ಹೊಂದಿರುವುದಿಲ್ಲ. ಐ.ಎಫ್.ಎಫ್.ಸಿ.ಒ-ಟೋಕಿಯೊ ಈ ವೆಬ್ ಸೈಟ್ ಗಳನ್ನು ನಿಯಂತ್ರಿಸುವುದಿಲ್ಲ ಮತ್ತು ಅವರ ಡೇಟಾ ಅಭ್ಯಸಗಳಿಗೆ ಯಾವುದೆ ಹೊಣೆಗಾರಿಕೆಯನ್ನು ಹೊಂದಿಲ್ಲ. ನೀವು ಯಾವುದೇ ವೆಬ್ ಸೈಟನ್ನು ಪ್ರವೇಶಿಸಿದ ತಕ್ಷಣವೇ ಆ ವೆಬ್ ಸೈಟಿನಲ್ಲಿ ನಿಮ್ಮ ಯಾವುದೇ ವಯಕ್ತಿಕ ಮಾಹಿತಿಯನ್ನು ಒದಗಿಸುವ ಮುನ್ನ ಅವರ ಗೌಪ್ಯತಾ ನೀತಿಯನ್ನು ವಿಮರ್ಶಿಸಿ ಎಂದು ನಾವು ಹೇಳುತ್ತೇವೆ. ಸೈಟ್ ಅನ್ನು ಬಳಸುವ ಮೊದಲು ನೀವು ಭೇಟಿ ನೀಡುವ ಯಾವುದೇ ಸೈಟ್ನಲ್ಲಿ ಪೋಸ್ಟ್ ಮಾಡಿದ ಗೌಪ್ಯತೆ ನೀತಿಯನ್ನು ಪರಿಶೀಲಿಸಲು ಅಥವಾ ನಿಮ್ಮ ಬಗ್ಗೆ ಯಾವುದೇ ವೈಯಕ್ತಿಕ ಡೇಟಾವನ್ನು ಒದಗಿಸುವಂತೆ ನಾವು ನಿಮ್ಮನ್ನು ಕೇಳಿಕೊಳ್ಳುತ್ತೇವೆ.

ಆಡಳಿತ ಕಾನೂನು. ಈ ಗೌಪ್ಯತಾ ನೀತಿಯು ನಮ್ಮ ವೆಬ್ ಸೈಟಿನ ನಿಮಗಳು ಮತ್ತು ಷರತ್ತುಗಳ ಒಂದು ಭಾಗವಾಗಿದೆ ಮತ್ತು ಇದನ್ನು ಭಾರತೀಯ ಕಾನೂನುಗಳ ಅನುಸರಣೆಯಲ್ಲಿ ರಚಿಸಲಾಗಿದೆ ಮತ್ತು ನಿರ್ವಹಸಿಲಾಗಿದೆ.

ನಮ್ಮ ಗೌಪತಾ ನೀತಿಯ ಬಗ್ಗೆ ಪ್ರಶ್ನೆಗಳು. ಒಂದುವೇಳೆ ನಿಮಗೆ ಐ.ಎಫ್.ಎಫ್.ಸಿ.ಒ-ಟೋಕಿಯೊ ನಿಮ್ಮ ವಯಕ್ತಿಕ ಮಾಹಿತಿಯನ್ನು ಸಂಸ್ಕರಿಸುವ ಮಾರ್ಗದ ಬಗ್ಗೆ ಯಾವುದೇ ಕಾಳಜಿ ಅಥವಾ ಈ ಗೌಪ್ಯತಾ ನೀತಿಯ ಬಗ್ಗೆ ಯಾವುದೇ ಪ್ರಶ್ನೆಗಳಿದ್ದರೇ, ದಯಮಾಡಿ ನಮ್ಮನ್ನು ಸಂಪರ್ಕಿಸಿ.


Download Motor Policy

Feedback