Print
Email this Page
ವಾಣಿಜ್ಯ ವಾಹನ ವಿಮೆಯನ್ನು ಆನ್ಲೈನ್ನಲ್ಲಿ ಖರೀದಿಸಿ
ಇಫ್ಕೊ ಟೊಕಿಯೊ ವಾಣಿಜ್ಯ ವಾಹನ ವಿಮೆಯು ನಿಮ್ಮ ವಾಣಿಜ್ಯ ವಾಹನವನ್ನು ವಿವಿಧ
ವಿಧದ ಬಾಹ್ಯ ಹಾನಿಗಳ ವಿರುದ್ಧ ವೈಯಕ್ತಿಕ ಮತ್ತು ತೃತೀಯ ಭಾದ್ಯತೆಗಳೊಂದಿಗೆ ವಿಮಾ
ಪಾಲಿಸಿಯನ್ನು ಒಳಗೊಳ್ಳುತ್ತದೆ. ನಿಮ್ಮ ವಾಹನ ಬಳಕೆಯಿಂದ ಉಂಟಾಗುವ ಮೂರನೇ ವ್ಯಕ್ತಿಗಳ
ಸಾವು, ಗಾಯ ಅಥವಾ ಆಸ್ತಿಯ ಹಾನಿ ನಂತರ ಯಾವುದೇ ಕಾನೂನು ಹೊಣೆಗಾರಿಕೆಗಳಿಗೆ ಇದು ವ್ಯಾಪ್ತಿ ನೀಡುತ್ತದೆ.
ನಿಮ್ಮ ವ್ಯಾಪಾರವನ್ನು ಸರಾಗವಾಗಿ ನಿರ್ವಹಿಸಲು ವಾಣಿಜ್ಯ ವಾಹನ ವಿಮೆಯು ಅವಶ್ಯಕವಾಗಿದೆ.
ನೀವು ಒಂದು ವ್ಯಾನ್ ಅಥವಾ ವಾಣಿಜ್ಯ ವಾಹನದ ಸಂಪೂರ್ಣ ಫ್ಲೀಟ್ ಅನ್ನು ನಡೆಸುವ
ಕಂಪನಿಯೊಂದಿಗೆ ಸಣ್ಣ ಕಂಪನಿಯನ್ನು ಹೊಂದಿರುವಿರಾ, ವಾಣಿಜ್ಯ ವಾಹನ ವಿಮೆಯು
ಕಡ್ಡಾಯವಾಗಿ ಮತ್ತು ಉಪಯುಕ್ತವಾಗಿದೆ.
ಮುಖ್ಯವಾಗಿ ನೀವು ವ್ಯಾಪಾರಕ್ಕಾಗಿ ನಿಮ್ಮ ವಾಹನ ಗಳಾದ ಬಸ್, ಟ್ಯಾಕ್ಸಿ, ಅಥವಾ ಟ್ರಕ್ ಗಳಂಥ ವಾಣಿಜ್ಯ ವಾಹನಗಳನ್ನು ನಿಯಮಿತವಾಗಿ ಬಳಸುತ್ತಿರುವಾಗ ವಾಣಿಜ್ಯ
ವಾಹನ ವಿಮೆಯ ಸರಿಯಾದ ಮಟ್ಟವನ್ನು ಪಡೆಯುವುದು ನಿಮಗೆ ಮುಖ್ಯವಾದದ್ದು,
ಇಫ್ಕೊ ಟೊಕಿಯೊ ವಾಣಿಜ್ಯ ವಾಹನ ವಿಮೆ
ಇಫ್ಕೊ ಟೊಕಿಯೊ ವಾಣಿಜ್ಯ ವಾಹನ ವಿಮೆಯಿಂದ ನೀವು ಸಂಪೂರ್ಣವಾಗಿ ಸಮಗ್ರ ವಾಣಿಜ್ಯ ವಾಹನ ವಿಮೆಯನ್ನು ಪಡೆದುಕೊಳ್ಳಬಹುದು, ಇದು ಮೂರನೇ-ವ್ಯಕ್ತಿಯ ಹೊಣೆಗಾರಿಕೆ ಮತ್ತು ಆಸ್ತಿ ಹಾನಿಗಾಗಿ ಮಾತ್ರವಲ್ಲ, ವಾಹನಕ್ಕೆ ಆಕಸ್ಮಿಕವಾಗಿ ಹಾನಿ ಅಥವಾ ನಷ್ಟಕ್ಕೆ ಒಳಗಾದಲ್ಲಿ ಜೊತೆಗೆ ದೈಹಿಕ ಗಾಯ ಅಥವಾ ಮರಣ ಸಂಭವಿಸಿದಾಗ ನಿಮ್ಮನ್ನು ರಕ್ಷಿಸುತ್ತದೆ.
ಇಫ್ಕೋ ಟೋಕಿಯೊ ವಾಣಿಜ್ಯ ವಾಹನ ವಿಮೆಯು ಬಸ್, ಟ್ಯಾಕ್ಸಿ, ಟ್ರಾಕ್ಟರ್, ಕ್ರೇನ್ಗಳು ಮತ್ತು ಸರಕು ಮತ್ತು ಪ್ರಯಾಣಿಕರ ಸಾಗಣೆ ವಾಹನಗಳಂತಹ ವ್ಯಾಪಕ ಶ್ರೇಣಿಯ ವಾಣಿಜ್ಯ ವಾಹನಗಳಿಗೆ ಪಾಲಸಿಗಳನ್ನು ನೀಡುತ್ತದೆ. ವಾಣಿಜ್ಯ ವಾಹನ ವಿಮೆ, ಬಸ್ ವಿಮೆ, ಟ್ಯಾಕ್ಸಿ ವಿಮೆ ಮತ್ತು ಟ್ರಕ್ ವಿಮೆ ಮುಂತಾದ ವಿಶೇಷ ವಾಣಿಜ್ಯ ವಿಮಾ ಪಾಲಿಸಿಗಳ ಮೂಲಕ ನಿಮ್ಮ ವಾಣಿಜ್ಯ ವಾಹನವನ್ನು ನೀವು ವಿಮೆ ಮಾಡಬಹುದು..
ನಮ್ಮ ವಾಣಿಜ್ಯ ವಾಹನ ವಿಮೆಯ ಯೋಜನೆಗಳು ವಾಣಿಜ್ಯ ವಾಹನಕ್ಕೆ ವಿಮಾ ರಕ್ಷಣೆಯನ್ನು ಒದಗಿಸುವುದಿಲ್ಲ, ಆದರೆ ಮೂರನೇ ವ್ಯಕ್ತಿಯ ಹೊಣೆಗಾರಿಕೆಯನ್ನು ಕೂಡಾ
ಒಳಗೊಂಡಿರುತ್ತವೆ. ಇದಲ್ಲದೆ, ಆಕಸ್ಮಿಕ ಹಾನಿ ಅಥವಾ ನಿಮ್ಮ ವಾಹನದ ಕಳ್ಳತನದಿಂದಾಗಿ ಯಾವುದೇ ಹಣಕಾಸಿನ ನಷ್ಟವನ್ನೂ ಸಹ ಯೋಜಿಸಲಾಗಿದೆ.