ಈ ನೀತಿಯು ಹಲವಾರು ಖಾಸಗಿ ಬಾಹ್ಯ ಹಾನಿಗಳಿಗೆ ವಿರುದ್ಧವಾಗಿ ನಿಮ್ಮ ಖಾಸಗಿ ಕಾರುಗೆ ರಕ್ಷಣೆ ನೀಡುತ್ತದೆ. ನಿಮ್ಮ ವಾಹನ... ಮತ್ತಷ್ಟು ಓದು
IFFCO ಟೋಕಿಯೊದಿಂದ ವಾಣಿಜ್ಯ ವಾಹನ ವಿಮಾ ಪಾಲಿಸಿಯು ನಿಮ್ಮ ವಾಣಿಜ್ಯ ವಾಹನಕ್ಕೆ ವಿವಿಧ ವಿಧದ ಬಾಹ್ಯ ಹಾನಿಗಳಿಗೆ... ಮತ್ತಷ್ಟು ಓದು
Two wheeler insurance policy
ದ್ವಿಚಕ್ರ ವಾಹನಗಳು ತಮ್ಮ ಕೆಲಸದ ಸ್ಥಳಕ್ಕೆ ದೈನಂದಿನ ಪ್ರಯಾಣಕ್ಕಾಗಿ ಜನರಿಗೆ ಹೆಚ್ಚು ಆದ್ಯತೆಯ ಆಯ್ಕೆಗಳಲ್ಲಿ... ಮತ್ತಷ್ಟು ಓದು
 ವಾಹನ ಆನ್-ರೋಡ್ ಅಸಿಸ್ಟೆನ್ಸ್ ಇನ್ಶುರೆನ್ಸ್
ಇಫ್ಕೊ ಟೊಕಿಯೊ ಆನ್ಲೈನ್ನಲ್ಲಿ ಮಾತ್ರ ಖರೀದಿಸಿದ ಖಾಸಗಿ ಕಾರಿನ ಸಮಗ್ರ ಪಾಲಿಸಿಯೊಂದಿಗೆಈ ಹೆಚ್ಚುವರಿ... ಮತ್ತಷ್ಟು ಓದು
ವ್ಯಾಲ್ಯೂ ಆಟೋ ಕವರೇಜ್
ಮೋಟರ್ ಪ್ಯಾಕೇಜ್ ಪಾಲಿಸಿ ಗ್ರಾಹಕರಿಗೆ ಬಹಳ ಕಡಿಮೆ ವೆಚ್ಚದಲ್ಲಿ ಒದಗಿಸಲಾದ ವಿಶಿಷ್ಟ ಹೆಚ್ಚುವರಿ ಪ್ರಯೋಜನಗಳನ್ನು... ಮತ್ತಷ್ಟು ಓದು

ಐ.ಎಫ್.ಎಫ್.ಸಿ.ಒ ಟೋಕಿಯೊ ನಿಂದ ಅತ್ಯುತ್ತಮ ಆನ್ ಲೈನ್ ಮೋಟಾರು ವಿಮಾ ಪಾಲಿಸಿ


ಪ್ರತಿಯೊಂದು ಸಂಭವನೀಯ ಆಪತ್ತುಗಳಿಂದ ಕಾರನ್ನು ರಕ್ಷಿಸಲು ಐ.ಎಫ್.ಎಫ್.ಸಿ.ಒ ಟೋಕಿಯೊ ಒಂದು ಅತ್ಯುತ್ತಮ ಕಾರ್ ವಿಮಾ ಪಾಲಿಸಿಯನ್ನು ಒದಗಿಸುತ್ತದೆ. ಯಾವುದೇ ಸಮಯದಲ್ಲಿ ಸಂಭವಿಸಬಹುದಾದ ಯಾವುದೇ ಅನಿರೀಕ್ಷಿತ ಪರಿಸ್ಥಿತಿಗಳಿಂದ ನಿಮ್ಮನ್ನು ಕಾಪಾಡಲು, ಐ.ಎಫ್.ಎಫ್.ಸಿ.ಒ ಟೋಕಿಯೊ - ಭಾರತದಲ್ಲಿ ಪ್ರಮುಖ ವಿಮಾ ಪಾಲಿಸಿ ಕಂಪನಿಗಳಲ್ಲಿ ಒಂದು - ನಿಮ ಒಂದು ವ್ಯಾಪಕ ಮಟ್ಟದ ಮೋಟಾರು ವಿಮಾ ಪಾಲಿಸಿಗಳನ್ನು ಒದಗಿಸುತ್ತದೆ ಅವುಗಳು ನಿಮ್ಮ ಸ್ಪಷ್ಟವಾದ ಆಸ್ತಿಗಳನ್ನು ಸುಭದ್ರಗೊಳಿಸುವುದು ಮಾತ್ರವಲ್ಲದೆ, ಎಲ್ಲಾ ಅನಿರೀಕ್ಷಿತ ಸಂದರ್ಭದ ಪರ್ಯಂತವೂ ಸಂರಕ್ಷಣೆಯನ್ನು ಒದಗಿಸುತ್ತದೆ.

ಗ್ರಾಹಕರನ್ನು ಸಂಪೂರ್ಣವಾಗಿ ಸಹಕರಿಸಲು ವಿನ್ಯಾಸಗೊಳಿಸಲಾಗಿದೆ, ಐ.ಎಫ್.ಎಫ್.ಸಿ.ಒ ಟೋಕಿಯೊ ಅತಿಶಯವಲ್ಲದ ಮೋಟಾರು ವಿಮಾ ಪಾಲಿಯ ರಕ್ಷಣೆಯನ್ನು ಒದಗಿಸುತ್ತದೆ ಅದು ನಿಮ್ಮ ಕಾರನ್ನು ಪ್ರತಿ ಆಪತ್ತಿನಿಂದ ರಕ್ಷಿಸುತ್ತದೆ ಮತ್ತು ಅಂತೆಯೇ ನಿಮಗೆ ಸಂಪೂರ್ಣ ’ಆನ್-ರೋಡ್ ಭದ್ರತೆ’ ಯ ಸೌಲಭ್ಯವನ್ನು ನೀಡುತ್ತದೆ. ಈ ಆನ್ ಲೈನ್ ವಾಹನ ವಿಮೆಯು ಎಲ್ಲಾ ಬಾಧ್ಯತೆಗಳನ್ನು ರಕ್ಷಿಸುತ್ತದೆ ಅವುಗಳು, ವಾಹನ ಚಾಲನೆ ಮಾಡುವಾಗ, ಒಂದು ದುರ್ಘಟನೆ ಅಥವಾ ಮೂರನೆ-ವ್ಯಕ್ತಿಯ ಮೃತ್ಯು ಅಥವಾ ಮೂರನೇ-ವ್ಯಕ್ತಿಯ ಆಸ್ತಿಯ ಹಾನಿಯಿಂದ ಉದ್ಭವಿಸುತ್ತವೆ. ಇತರೆ ಮಾತುಗಳಲ್ಲಿ, ಮಾರುಕಟ್ಟೆಯಲ್ಲಿ ಅತ್ಯುತ್ತಮ ನಾಲ್ಕು-ಚಕ್ರ ವಾಹನಗಳ ವಿಮೆಯಲ್ಲಿ ನೀವು ಬಯಸುವ ಎಲ್ಲವೂ ಶ ಈ ವಿಮೆಯಲ್ಲಿ ಪಡೆಯಬಹುದು.

ಮೋಟಾರು ವಿಮೆ ಪಾಲಿಸಿಯು ಏನನ್ನು ಒಳಗೊಂಡಿರುತ್ತದೆ?

ಐ.ಎಫ್.ಎಫ್.ಸಿ.ಒ ಟೋಕಿಯೊ’ದ ಮೋಟಾರು ವಿಮೆಯು ಒಟ್ಟು ನಷ್ಟ ಪರಿಹಾರದ ಲಾಭಗಳೊಂದಿಗೆ ಬರುತ್ತದೆ, ಅದು ನಿಮಗೆ ದಾಳಿಗಳು, ಬೆಂಕಿ, ಕಳ್ಳತನ, ಸ್ಪೋಟ, ಮುಷ್ಕರಗಳು, ಭಯೋತ್ಪಾಧನೆ ಚಟುವಟಿಕೆಗಳು, ಮತ್ತು ವಿಷಯ ಕೃತ್ಯಗಳ ವಿರುದ್ಧ ಒಂದು ಮೋಟಾರು ವಿಮಾ ರಕ್ಷಣೆಯನ್ನು ಒದಗಿಸುತ್ತದೆ. ಈ ಮೋಟಾರು ವಿಮೆಯು ನಿಮ್ಮ ವಾಹನವನ್ನು ನೈಸರ್ಗಿಕ ಪ್ರಕೋಪಗಳಾದ, ಭೂಕಂಪ, ಚಂಡಮಾರುತ, ಪ್ರವಾಹ, ತ್ಸುನಾಮಿ, ಇತ್ಯಾದಿಗಳಿಂದಲೂ ಸಹ ರಕ್ಷಿಸುತ್ತದೆ.

ಇವುಗಳಲ್ಲದೆ, ಐ.ಎಫ್.ಎಫ್.ಸಿ.ಒ ಟೋಕಿಯೊ’ದ ಮೋಟಾರು ವಿಮಾ ಪಾಲಿಸಿಯು ಹಲವಾರು ತೊಂದರೆಯ ಪರಿಸ್ಥಿತಿಗಳಲ್ಲಿ ನಿಮವೆ ಹೆಚ್ಚುವರಿ ಲಾಭಗಳನ್ನು ನೀಡುತ್ತದೆ, ಅವುಗಳೆಂದರೆ (ವಾಹನ ಚಾಲನೆ ಮಾಡುವಾಗ) ಅಂತರಿಕ ಸ್ಥಗಿತ, ಬ್ಯಾಟರಿ ಡಿಸ್ಚಾರ್ಜ್, ಟೈಯರ್ ಪಂಚರ್, ಕೀಲಿಗಳನ್ನು ಕಳೆದುಕೊಳ್ಳುವುದು, ಇತ್ಯಾದಿ. ನಮ್ಮ ಆನ್ ಲೈನ್ ವಾಹನ ವಿಮೆ ಉತ್ಪನ್ನಗಳ ಅಡಿಯಲ್ಲಿನ ಎಲ್ಲಾ ಯೋಜನೆಗಳನ್ನು ಭಾರತದಾದ್ಯಂತ ಒಂದು ರಿಮೋಟ್ ನೆಟ್ ವರ್ಕ್ ಯೋಜನೆಯೊಂದಿಗೆ ಹೂಡಿಕೆದಾರರಿಗೆ ಸೇವೆ ಸಲ್ಲಿಸಲು ವಿನ್ಯಾಸಗೊಳಿಸಲಾಗಿದೆ..

ಮೋಟಾರು ವಿಮೆಯ ಪ್ರಯೋಜನಗಳು:

ಎನ್.ಸಿ.ಬಿ
ಭದ್ರತೆ
2300+ ನಗದುರಹಿತ
ನೆಟ್ ವರ್ಕ್ ಗ್ಯಾರೇಜ್
ಭಾರತದಾದ್ಯಂತ
ಹೊಸ ವಾಹನ
ರಿಪ್ಲೇಸ್ ಮೆಂಟ್
ತ್ವರಿತವಾಗಿ ಆನ್ ಲೈನ್
ಖರೀದಿ ಮತ್ತು
ನವೀಕರಣ

ಮೋಟಾರು ವಿಮೆ ಪಾಲಿಸಿಯನ್ನು ಆನ್ ಲೈನಲ್ಲಿ ಪಡೆಯಿರಿ

ನಾವು ನಿಮಗೆ ಅತ್ಯುತ್ತಮ ಮಟ್ಟದ ಸೌಲಭ್ಯದೊಂದಿಗೆ ಮೌಲ್ಯಯುತ ವಿಮಾ ರಕ್ಷಣೆಯನ್ನು ಒದಗಿಸಲು ಹಾತೊರೆಯುತ್ತಿರುವುದರಿಂದ, ನಮ್ಮ ವೆಬ್ ಸೈಟ್ ನಲ್ಲಿನ ಆನ್ ಲೈನ್ ಮೋಟಾರು ವಿಮಾ ಪಾಲಿಸಿ ಪರಿಹಾರಗಳು ಅಡೆತಡೆ-ರಹಿತ ಮತ್ತು ಬಳಕೆದಾರ ಸ್ನೇಹಿ ಕ್ಷೇತ್ರಗಳೊಂದಿಗೆ ಬರುತ್ತದೆ ಅದು ನಿಮಗೆ ಸುಲಭವಾದ ಕ್ಲೇಮ್ ತಾಣವನ್ನು ನೀಡುವುದು ಮಾತ್ರವಲ್ಲದೆ ಒಂದು ಸುಲಲಿತವಾದ ಹಣ ಸಂದಾಯ ವಿಧಾನವನ್ನು ಒದಗಿಸುತ್ತದೆ. ಡಿಜಿಟಲ್ ವಿಧಾನವನ್ನು ಬಳಸುವುದು ಐ.ಎಫ್.ಎಫ್.ಸಿ.ಒ ಟೋಕಿಯೊದ ಮುಖ್ಯ ಗಮನವಾಗಿದೆ, ಮತ್ತು ನಮ್ಮ ಆನ್ ಲೈನ್ ತಾಣಗಳು, ನಮ್ಮ ಎಲ್ಲಾ ಮೋಟಾರು ವಿಮಾ ಉತ್ಪನ್ನಗಳು ಆನ್ ಲೈನಲ್ಲಿ ಸುಲಭವಾಗಿ ಲಭಿಸುವಂತೆ ಮಾಡಿ ನಿಮಗೆ ಅದನ್ನು ಸಕ್ಷಮವಾಗಿ ನೀಡಲು ಹಾತೊರೆಯುತ್ತವೆ..

ಈಗ ನೀವು ಯಾವುದೇ ಸಮಯದಲ್ಲಿ, ಯಾವುದೇ ಸ್ಥಳದಿಂದ ನೋಂದಣಿ ಮಾಡಬಹುದು ಮತ್ತು ನಿಮ್ಮ ಅಗತ್ಯತೆಗೆ ಸರಿಹೊಂದುವ ನಾಲ್ಕು ಚಕ್ರಗಳ ಮೋಟಾರು ವಿಮಾ ಯೋಜನೆಯನ್ನು ಪರಿಶೀಲಿಸಬಹುದು. ಈ ಮೋಟಾರು ವಿಮಾ ಪಾಲಿಸಿಯು ನಿಮ್ಮ ಮಹತ್ತ ಕ್ಲೇಮುಗಳನ್ನು ಒತ್ತಡ-ರಹಿತವಾಗಿ ಮತ್ತು ಕಡಿಮೆ ಬೆಲೆಯಲ್ಲಿ ಪರಿಹರಿಸುವ ಮೂಲಕ ನಿಮ್ಮ ಸ್ವಾತಂತ್ರ್ಯವು ನಿಮ್ಮಲ್ಲೇ ಉಳಿಯುವಂತೆ ಮಾಡುತ್ತದೆ ಇಲ್ಲಾವಾದಲ್ಲಿ ಈ ಪ್ರಕ್ರಿಯೆಗಳು ಬಹಳ ದುಬಾರಿ ಮತ್ತು ತ್ರಾಸದಾಯಕವಾದವು..

ನಿಮ್ಮ ವಾಹನವು ನಿಮಗೆ ಅತಿ ಮುಖ್ಯವಾದದ್ದು. ಅದಕ್ಕೆ ಸರಿಯಾದ ಕಾಳಜಿ ಮತ್ತು ರಕ್ಷಣೋಪಾಯಗಳನ್ನು ಐ.ಎಫ್.ಎಫ್.ಸಿ.ಒ ಟೋಕಿಯೊ ಮೋಟಾರು ವಿಮಾ ಪಾಲಿಸಿಯಿಂದ ನೀಡಿ. ಹಾಗಾಗಿ, ಐ.ಎಫ್.ಎಫ್.ಸಿ.ಒ ಟೋಕಿಯೊನಲ್ಲಿ ಆನ್ ಲೈನ್ ಮೂಲಕ ವಾಹನ ವಿಮೆಯನ್ನು ಖರೀದಿಸಿ ಹಾಗು ಭರವಸೆಯಿಂದ ಇರಿ.


Download Motor Policy

Feedback