ಹೋಮ್ ಸುವಿಧ ಪಾಲಸಿ
ನಮ್ಮ ಹೋಮ್ ಪ್ರೊಟೆಕ್ಟರ್ ನೀತಿಗಳೊಂದಿಗೆ ಸಂಭಾವ್ಯ ಅಪಾಯಗಳ ವಿರುದ್ಧ ನಿಮ್ಮ ಮನೆಗೆ ಸಂಪೂರ್ಣ ರಕ್ಷಣೆ ಪಡೆಯಿರಿ... Read More
Home Family Protector
ಸಂಭಾವ್ಯ ಅಪಾಯಗಳಿಗೆ ವಿರುದ್ಧವಾಗಿ ನಿಮ್ಮ ಮನೆಯನ್ನು ಕಾಪಾಡಿಕೊಳ್ಳುವುದು ಒತ್ತಡ ಮುಕ್ತ ಜೀವನವನ್ನು ನಡೆಸುವ... Read More

ಉತ್ತಮವಾದ ಗೃಹ ವಿಮಾ ಯೋಜನೆಯನ್ನು ಆನ್ ಲೈನ್ ನಲ್ಲಿ ಖರೀದಿಸಿ

ಒಂದು ಮನೆಯನ್ನು ಕೇವಲ ಒಂದು ದಿನದಲ್ಲಿ ಕಟ್ಟಲು ಸಾಧ್ಯವಿಲ್ಲ! ಅದು ಸಮಯ ಮತ್ತು ಶ್ರಮವನ್ನು ಬಯಸುವ ಪ್ರಕ್ರಿಯೆ ಅಂತೆಯೇ ಅದು ಹೆಚ್ಚಿನ ಪರಿಶ್ರಮವನ್ನು, ಕೂಲಿಯನ್ನು ಮತ್ತು ಮಾಲಿಕರ ನೋವುಗಳನ್ನು ತೆಗೆದುಕೊಳ್ಳುತ್ತದೆ. ನಿಮ್ಮ ಮನೆಗೆ ವಿನಿಯೋಗಿಸಿದ ಒಂದೊಂದು ಇಂಚು ಸಹ ನಿಮ್ಮ ಭಾವನೆಗಳೊಂದಿಗೆ ಬಂಧಿಸಲಾಗಿರುತ್ತದೆ. ಹಾಗಾಗಿ, ನಾವು ನಮ್ಮ ಸುರಕ್ಷಿತ ಧಾಮವನ್ನ ಸಂರಕ್ಷಿಸುವ ಪ್ರತಿಯೊಂದು ಪ್ರಯತ್ನವನ್ನು ಮಾಡುತ್ತೇವೇ ಏಕೆಂದರೆ ಜೀವನದಲ್ಲಿ ಯಾವಾಗ ಬೇಕಾದರು ತೊಂದರೆಯನ್ನು ಮತ್ತು ಆಪತ್ತನ್ನು ಊಹಿಸಬಹುದು ಅವುಗಳಲ್ಲಿ ಕಳ್ಳತನ, ಪರಿಸರ ವಿಕೋಪದಿಂದಾದ ಹಾನಿಗಳು ಮತ್ತು ಮನುಷ್ಯರು ಮಾಡುವ ವಿದ್ವಂಸಗಳು ಇತ್ಯಾದಿಯನ್ನು ಒಳಗೊಂಡಿವೆ.

ಹಾಗಾಗಿ ಗೃಹ ವಿಮೆಯು ಅನಿರೀಕ್ಷಿತ ಆಘಾತಗಳ ಸಮಯದಲ್ಲಿ ನಿಮ್ಮ ಮನೆಯ ಪದಾರ್ಥಗಳಿಗೆ ಮತ್ತು/ಅಥವಾ ಅದರ ಸಂರಚನೆಗೆ ಆಪತ್ತಿನ ರಕ್ಷಣೆಯ ಒಂದು ಸಲಕರಣೆಯಂತೆ ನಿಮ್ಮನ್ನು ಸಬಲಗೊಳಿಸುತ್ತದೆ. ಗೃಹ ವಿಮೆಯಲ್ಲಿ ಇವುಗಳು ಒಳಗೊಂಡಿರಬಹುದು ಒಬ್ಬರ ಮನೆಯಗೆ ಆಗುವ ಹಾನಿ, ಆ ಮನೆಯ ಪದಾರ್ಥಗಳ ಹಾನಿ, ಬಳಕೆಯಲ್ಲಿ ವ್ಯತ್ಯಾಯ (ಹೆಚುವರಿ ಜೀವನೋಪಾಯದ ಖರ್ಚುಗಳು),ಅಥವಾ ಗೃಹ ಮಾಲೀಕರ ಇತರೆ ವಯಕ್ತಿಕ ಹಿಡುವಳಿಯ ನಷ್ಟಗಳು, ಅಂತೆಯೇ ಅಪಘಾತಕ್ಕಾಗಿ ಬಾಧ್ಯತೆಯ ವಿಮೆಯು ಅಂದರೆ ಅದು ಮನೆಯಲ್ಲಿ ಸಂಭವಿಸಬಹುದು ಅಥವಾ ಗೃಹ ಮಾಲಿಕರಿಂದ ಪಾಲಿಸಿಯ ವ್ಯಾಪ್ತಿಯ ಒಳಗಾಗಿ ಸಂಭವಿಸಬಹುದು, ಅವುಗಳನ್ನು ಒಳಗೊಂಡಿರುತ್ತದೆ.

ಐ.ಎಫ್.ಎಫ್.ಸಿ.ಒ ನಲ್ಲಿನ ಉತ್ತಮ ಗೃಹ ವಿಮಾ ಯೋಜನೆಯು ನಿಮ್ಮ ಮತ್ತು ನಿಮ್ಮ ಕುಟುಂಬದವರನ್ನು ವ್ಯಾಪಕ ಮಟ್ಟದ ಆಪತ್ತುಗಳು ಮತ್ತು ತೊಂದರೆಗಳಲ್ಲಿ ಸಂರಕ್ಷಣೆಯನ್ನು ನೀಡುತ್ತದೆ. ನಮ್ಮ ಸಂಪೂರ್ಣ ಗೃಹ ವಿಮಾ ಪಾಲಿಸಿಯು ನಿಮ್ಮ ಮತ್ತು ನಿಮ್ಮ ಕುಟುಂಬದವರ ಸಮಗ್ರ ಆಸ್ತಿ, ಆಸಕ್ತಿಗಳು, ಬಾಧ್ಯತೆಗಳು ಹಾಗೂ ಯಾವುದೇ ವಿಮಾ ಅಂತರವನ್ನು ನೀಡದೆ ಎಲ್ಲ ವಸ್ತುಗಳ ಭದ್ರತೆಯನ್ನು ಒದಗಿಸುತ್ತದೆ. ಈಗ ನಮ್ಮ ಗೃಹ ವಿಮೆಯನ್ನು ಆನ್ ಲೈನ್ ಮುಖಾಂತರ ಒಂದು ಅಡೆತಡೆ ರಹಿತ ಸುಲಭ ಆಂತರ್ಜಾಲ ಅನುಭವದೊಂದಿಗೆ ಖರೀದಿಸಿ ಹಾಗೂ ಅತ್ಯುತ್ತಮ ಗೃಹ ವಿಮೆಯೊಂದಿಗೆ ಐ.ಎಫ್.ಎಫ್.ಸಿ.ಒ ಟೋಕಿಯೊ ಗೃಹ ವಿಮಾ ಪಾಲಿಸಿಯೊಂದಿಗೆ ಒಂದು ಸಂಪೂರ್ಣ ಗೃಹ ರಕ್ಷಣೆಯನ್ನು ಆನಂದಿಸಿ


Download Motor Policy

Feedback