ಫ್ಯಾಮಲಿ ಹೆಲ್ತ್ ಪ್ರೊಟೆಕ್ಟರ್ ಪಾಲಸಿ
ಆರೋಗ್ಯದ ಅಪಾಯಗಳು ಮತ್ತು ಹಣಕಾಸಿನ ತೊಂದರೆಯಿಂದಾಗಿ ನಿಮ್ಮ ಕುಟುಂಬವನ್ನು ರಕ್ಷಿಸಿ, ಹಣವಿಲ್ಲದ ಆಸ್ಪತ್ರೆಗೆ ನೀಡುವ... ಮತ್ತಷ್ಟು ಓದು
ಸ್ವಾಸ್ಥ್ಯ್ ಕವಚ ಪಾಲಸಿ
ಆಸ್ಪತ್ರೆಗೆ ಸೇರಿಸುವುದು, ತುರ್ತುಸ್ಥಿತಿಗಳು ಮತ್ತು ಸಾಮಾನ್ಯ ವೈದ್ಯಕೀಯ ಸೇರಿದಂತೆ ವೈದ್ಯಕೀಯ ಖರ್ಚುಗಳ ವಿರುದ್ಧ... ಮತ್ತಷ್ಟು ಓದು
ಇಂಡಿವಿಜುವಲ್ ಮೆಡಿಶೀಲ್ಡ್ ಪಾಲಿಸಿ
ಭಾರತದಾದ್ಯಂತ 3000 ಕ್ಕಿಂತಲೂ ಹೆಚ್ಚು ಆಸ್ಪತ್ರೆಗಳಲ್ಲಿ ನಗದು ಮುಕ್ತ ಆಸ್ಪತ್ರೆಗೆ ಲಾಭ ಪಡೆಯಿರಿ ಅನಾರೋಗ್ಯದ... ಮತ್ತಷ್ಟು ಓದು
ವೈಯಕ್ತಿಕ ಅಪಘಾತ ವಿಮಾ ಪಾಲಿಸಿ
ವೈಯಕ್ತಿಕ ವೈಯಕ್ತಿಕ ಅಪಘಾತದೊಂದಿಗಿನ ಅನಿಶ್ಚಿತ ಸಮಯಗಳಿಗಾಗಿ ಸರಿಯಾದ ರೀತಿಯ ಕವರ್ ಪಡೆಯಿರಿ ... ಮತ್ತಷ್ಟು ಓದು
Critical Illness Insurance
ಆಸ್ಪತ್ರೆಗೆ ಸಂಬಂಧಿಸಿದಂತೆ ಸಮಗ್ರ ವ್ಯಾಪ್ತಿಯನ್ನು ಪಡೆಯಿರಿ, ನಿರ್ಣಾಯಕ ಅನಾರೋಗ್ಯದ ಸಮಯದಲ್ಲಿ ನಿಮ್ಮನ್ನು ಮತ್ತು... ಮತ್ತಷ್ಟು ಓದು
ಹೆಲ್ತ್ ಪ್ರೊಟೆಕ್ಟರ್ ಪ್ಲಸ್ ಪಾಲಸಿ
ಇಫ್ಕೊ ಟೊಕಿಯೊದಿಂದ ಆರೋಗ್ಯ ಪ್ರೊಟೆಕ್ಟರ್ ಪ್ಲಸ್ ಪಾಲಿಸಿ… ಮತ್ತಷ್ಟು ಓದು

ಐ.ಎಫ್.ಎಫ್.ಸೊ.ಒ ಟೋಕಿಯೊ ದಿಂದ ಆನ್ ಲೈನ್ ಆರೋಗ್ಯ ವಿಮಾ ಯೋಜನೆ

ಆರೋಗ್ಯ ವಿಮೆ ಎನ್ನುವುದು ಪ್ರತಿಯೋಬ್ಬರು ’ಪಡೆಯಲೇ-ಬೇಕಾದ’ ಒಂದು ವಿಮೆ. ನಾವು, ಐ.ಎಫ್.ಎಫ್.ಸಿ.ಒ ಟೋಕಿಯೊನಲ್ಲಿ, ನಿಮಗೆ ಒಂದು ಅತಂಕ-ರಹಿತ ಆರೋಗ್ಯ ವಿಮಾ ಪಾಲಿಸಿಯನ್ನು ಒದುಗಿಸುತ್ತೇವೆ ಅದು ನಿಮಗೆ ’ಭಾರಿ ವೈದ್ಯಕೀಯ ನಷ್ಟಗಳಿಂದ ಸ್ವಾತಂತ್ರವನ್ನು’ ನೀಡುತ್ತದೆ. ಅದು ನಿಮಗೆ ಒಂದು ಅತ್ಯತ್ತುಮ ವೈದ್ಯಕೀಯ ಸಹಯೋಗದಿಂದ ಸಬಲೀಕರಿಸುತ್ತದ, ಅದು ದೈಹಿಕ ಹಾನಿಯಾಗಿರಲಿ ಇಲ್ಲಾ ಅನಾರೋಗ್ಯವೇ ಆಗಿರಲಿ ಅದು ನಿಮ್ಮನ್ನ ಆರ್ಥಿಕವಾಗಿ ಸಹಕರಿಸುತ್ತದೆ.

ಆರೋಗ್ಯ ವಿಮಾ ಯೋಜನೆಗಳು: ಅವುಗಳನ್ನು ಪಡೆಯುವುದು ಹೇಗೆ?

ಆರೋಗ್ಯ ವಿಮೆಯನ್ನು ಪಡೆಯಲು ಎರಡು ಮಾರ್ಗಗಳಿವೆ;

  • ಖಾಯಿಲೆಗಳು/ಗಾಯದಿಂದ ಸಂಭವಿಸಿದ ಖರ್ಚುಗಳನ್ನು ವಿಮೆದಾರರು ನೇರವಾಗಿ ಹಿಂಪಡೆಯುವುದು
  • ವೈದ್ಯಕೀಯ ಸೇವೆ ನೀಡಿದವರಿಗೆ ನೇರವಾಗಿ ಪಾವತಿಸುವುದು

ಐ.ಎಫ್.ಎಫ್.ಸಿ.ಒ ಟೋಕಿಯೊ ನಲ್ಲಿನ ಆರೋಗ್ಯ ವಿಮಾ ಯೋಜನೆಗಳು

ಇಂದಿನ ಜನಜೀವನದಲ್ಲಿ ಹಾಗು ಭಾರತದಲ್ಲಿ ವೈದ್ಯಕೀಯ ಅಥವಾ ಆರೋಗ್ಯ ವಿಮೆಯು ಒಂದು ಪ್ರಮುಖ್ಯ ಅಂಶವಾಗಿದೆ ಹಾಗು ಅದನ್ನು ಕೇವಲ ವೃದ್ದರಿಗೆ ಮಾತ್ರ ಎಂದು ಪರಿಗಣಿಸಬಾರದು. ದುರ್ಘಟಣೆಯು ಯಾವಾಗ ಬೇಕಾದರೂ ಸಂಭವಿಸಬಹುದು ಎನ್ನುವಂತಹ ಒಂದು ಜೀವಶೈಲಿಯಲ್ಲಿ, ನಿಮ್ಮನ್ನು ನೀವು ಆರ್ಥಿಕ ಹೊರೆಯಿಂದ ಸಂರಕ್ಷಿಸುವುದ ಕಡ್ಡಯವಾಗುತ್ತದೆ. ಹಾಗೆಯೇ, ತಂತ್ರಜ್ಞಾನದ ಬಳಕೆ ಅಥವಾ ವೈದ್ಯರ ಶಲ್ಕಗಳೊಂದಿಗೆ ವೈದ್ಯಕೀಯ ಖರ್ಚುಗಳು, ಗಗನವನ್ನು ಮುಟ್ಟುತ್ತಿರುವಾಗ, ಈ ಎಲ್ಲಾ ಅನಿಶ್ಚಿತತೆಗಳಿಂದ ನಿಮ್ಮನ್ನು ನೀವು ರಕ್ಷಿಸಿಕೊಳ್ಳುವುದಕ್ಕಾಗಿ ಸರಿಯಾದ ವೈದ್ಯಕೀಯ ವಿಮೆ ಯೋಜನೆಯನ್ನು ಪಡೆಯುವುದು ಅತೀ ಮುಖ್ಯ..

ಐ.ಎಫ್.ಎಫ್.ಸಿ.ಒ ಟೋಕಿಯೊ ನಿಮ್ಮ ಅಗತ್ಯತೆಗಳನ್ನು ಅರ್ಥ ಮಾಡಿಕೊಳ್ಳುತ್ತದೆ ಹಾಗೂ ನಿಮ್ಮನ್ನು ಆರ್ಥಿಕ ಆಘಾತದಿಂದ ಸಂರಕ್ಷಿಸಲು, ವ್ಯಾಪಕವಾದ ಆರೋಗ್ಯ ವಿಮಾ ಪರಿಹಾರಗಳನ್ನು ಒದಗಿಸುತ್ತದೆ..

ಆನ್ ಲೈನ್ ಆರೋಗ್ಯ ವಿಮೆಯ ಲಾಭಗಳು

ಅನಿರೀಕ್ಷಿತ ಆರೋಗ್ಯ ಅಪಘಾತಗಳಿಂದ ಸಂರಕ್ಷಿಸಿಕೊಳ್ಳಲು, ನಿಮ್ಮ ಆನ್ ಲೈನ್ ಆರೋಗ್ಯ ವಿಮೆಯನ್ನು ಖರೀದಿಸಿ ಮತ್ತು ಈ ಕೆಳಕಂಡ ಲಾಭಗಳನ್ನು ಪಡೆಯಬಹುದು:

ಕೇವಲ ನಮ್ಮ ವೆಬ್ ಸೈಟ್ ಅನ್ನು ಪ್ರವೇಶಿಸುವ ಮೂಲಕ ಸಮಯವನ್ನು ಉಳಿಸಿ ಮತ್ತು ನಮ್ಮ ವೈದ್ಯಕೀಯ ವಿಮಾ ಯೋಜನೆಗಳಲ್ಲಿ ನಿಮ್ಮ ಅಗತ್ಯಕ್ಕೆ ಸರಿಹೊಂದುವುದನ್ನು ಆಯ್ಕೆ ಮಾಡಿಕೊಳ್ಳಿ.

ಆರೋಗ್ಯ ವಿಮೆಯ ಕಂತುಗಳ ಪಾವತಿಗೆ ಪ್ರತಿಫಲವಾಗಿ ತೆರಿಗೆ ವಿನಾಯಿತಿಗಳನ್ನು ಪಡೆಯಿರಿ ( ಭಾರತೀಯ ಆದಾಯ ತೆರಿಗೆ ಕಾಯ್ದೆಯ ವಿಭಾಗ 80ಡಿ ಅಡಿಯಲ್ಲಿ)

ಆನ್ ಲೈನ್ ನಲ್ಲಿ ಖರೀದಿಸಿದರೆ ತಕ್ಷಣವೇ ವಿದ್ಯುನ್ಮಯವಾಗಿ ಸಹಿಮಾಡಿದ ಪಾಲಿಸಿ ದಸ್ತಾವೇಜುಗಳನ್ನು ಪಡೆಯಿರಿ.

ನಿಮ್ಮ ಆರೋಗ್ಯ ವಿಮಾ ಪಾಲಿಸಿಯನ್ನು ಬುದ್ದಿವಂತೆಯಿಂದ ಆಯ್ಕೆ ಮಾಡಿಕೊಳ್ಳಿ ಹಾಗೂ ನಿಮ್ಮನ್ನು ನೀವು ಅನಿರೀಕ್ಷಿತ ತೊಂದರೆಗಳಿಂದ ಸುಭದ್ರಗೊಳಿಸಿಕೊಳ್ಳಿ. ಮತ್ತು, ಇವುಗಳನ್ನು ಈಗ ನೀವು ಯಾವುದೇ ಅಡೆತಡೆಗಳಿಲ್ಲದೆ ಆನ್ ಲೈನಲ್ಲೇ ಮಾಡಬಹುದು.