ನನಗೆ ಏಕೆ ವಿಮೆ ಬೇಕು?

PrintPrintEmail this PageEmail this Page

ಅನಿರೀಕ್ಷಿತ ಘಟನೆಗಳ ಸಂಭವಕ್ಕೆ ವಿಮೆ ಒಂದು ರಕ್ಷಣೆ ಆಗಿದೆ. ವಿಮಾ ಉತ್ಪನ್ನಗಳು ನಿಮಗೆ ಅಪಾಯಗಳನ್ನು ತಗ್ಗಿಸಲು ಮಾತ್ರವಲ್ಲದೆ ದುಷ್ಪರಿಣಾಮಗಳಾಗುವ ವಿಪರೀತ ಆರ್ಥಿಕ ಹೊರೆಗಳಿಗೆ ಆರ್ಥಿಕ ನೆರವು ನೀಡುವ ಮೂಲಕ ನಿಮಗೆ ಸಹಾಯ ಮಾಡುತ್ತದೆ.

ಅನಾರೋಗ್ಯ ... ಬೆಂಕಿ . .ಅಪಘಾತಗಳಲ್ಲಿ ಆರ್ಥಿಕ ರಕ್ಷಣೆಗೆ ನೀವು ಯಾವುದೇ ಸಮಯದಲ್ಲಿ ಚಿಂತಿಸಬೇಕಾದ ವಿಷಯಗಳು. ಅಂತಹ ಅನಿರೀಕ್ಷಿತ ಘಟನೆಗಳ ಸಲುವಾಗಿ ಜನರಲ್ ಇನ್ಶುರೆನ್ಸ್ ನಿಮಗೆ ಅಗತ್ಯವಾದ ರಕ್ಷಣೆ ನೀಡುತ್ತದೆ.ಜೀವನ ವಿಮೆ, ಜನರಲ್ ಇನ್ಶೂರೆನ್ಸ್ ಪಾಲಿಸಿಗಳು ಆದಾಯವನ್ನು ನೀಡಲು ಉದ್ದೇಶಿಸಿಲ್ಲ ಆದರೆ ಅನಿಶ್ಚಯತೆಯ ವಿರುದ್ಧ ರಕ್ಷಣೆ.ಸಂಸತ್ತಿನ ಕೆಲವು ಕಾಯಿದೆಗಳ ಪ್ರಕಾರ, ಮೋಟಾರು ವಿಮೆ ಮತ್ತು ಸಾರ್ವಜನಿಕ ಹೊಣೆಗಾರಿಕೆ ವಿಮೆ ರೀತಿಯ ಕೆಲವು ರೀತಿಯ ವಿಮೆಗಳನ್ನು ಕಡ್ಡಾಯಗೊಳಿಸಲಾಗಿದೆ.


Download Motor Policy

Feedback