ಗ್ರಾಹಕರು ತಮ್ಮ ವಾಹನವನ್ನು ಮಾರಿದಾಗ ಏನಾಗುತ್ತದೆ?

PrintPrintEmail this PageEmail this Page

ಗ್ರಾಹಕರು ವಾಹನವನ್ನು ಇನ್ನೊಬ್ಬ ವ್ಯಕ್ತಿಗೆ ಮಾರಾಟ ಮಾಡಿದರೆ, ವಿಮಾವನ್ನು ಖರೀದಿದಾರನ ಹೆಸರಿನಲ್ಲಿ ವರ್ಗಾಯಿಸಬಹುದು. ಖರೀದಿದಾರನು (ಟ್ರಾನ್ಸ್ಫರೀ) ತನ್ನ ಹೆಸರಿನಲ್ಲಿ ವಾಹನವನ್ನು ವರ್ಗಾವಣೆ ಮಾಡಿದ ದಿನಾಂಕದಿಂದ 14 ದಿನಗಳೊಳಗೆ ವಿಮೆಯನ್ನು ವರ್ಗಾವಣೆ ಮಾಡಲು ಅರ್ಜಿ ಸಲ್ಲಿಸಬೇಕು. ಗ್ರಾಹಕರು ಈ ಪಾಲಿಸಿಯಲ್ಲಿ ಮತ್ತೊಂದು ಖಾಸಗಿ ಕಾರು ಬದಲಿಸಬೇಕೆಂದು ಬಯಸಿದರೆ, ಪಾಲಿಸಿಯನ್ನು ಖರೀದಿದಾರರಿಗೆ ವರ್ಗಾಯಿಸಲಾಗುವುದಿಲ್ಲ. ಖರೀದಿದಾರ (ಟ್ರಾನ್ಸ್ಫೀರೀ) ಹೊಸ ವಿಮೆ ಖರೀದಿಸಬೇಕು.


Download Motor Policy

Feedback