ಕವರೇಜ್ ಮೊತ್ತ ಎಂದರೇನು?

PrintPrintEmail this PageEmail this Page

ವ್ಯಾಪ್ತಿ ಮೊತ್ತ ಎಂಬುದು ಕ್ಲೇಮ್ ಸಂದರ್ಭದಲ್ಲಿ ಪಾವತಿಸಲಾಗುವ ಗರಿಷ್ಠ ಮೊತ್ತ. ಇದನ್ನು "ಸಮ್ ಇನ್ಸೂರ್ಡ್" ಮತ್ತು "ಸಮ್ ಅಷೂರ್ಡ್" ಎಂದು ಕರೆಯಲಾಗುತ್ತದೆ. ಪಾಲಿಸಿಯಿಂದ ನೀವು ಆಯ್ಕೆಮಾಡಿದ ಕವರೇಜ್ ಮೊತ್ತವನ್ನು ಪಾಲಿಸಿಯ ಪ್ರೀಮಿಯಂ ಅವಲಂಬಿಸಿದೆ.


Download Motor Policy

Feedback