ಅನ್ವಯಿಸಿದ ನಂತರ ನಾನು ಪಾಲಿಸಿಯನ್ನು ಹೇಗೆ ಪಡೆಯುವುದು?

PrintPrintEmail this PageEmail this Page

ನೀವು ಇಮೇಲ್ ಮೂಲಕ ಪಾಲಿಸಿ ಡಾಕ್ಯುಮೆಂಟ್ ಅನ್ನು ಸ್ವೀಕರಿಸುತ್ತೀರಿ ಮತ್ತು ಅದೇ ಡಾಕ್ಯುಮೆಂಟ್ನ ನಕಲನ್ನು ಕೊರಿಯರ್ ಮೂಲಕ ನಿಮ್ಮ ಭಾರತೀಯ ವಿಳಾಸಕ್ಕೆ ಕಳುಹಿಸಲಾಗುತ್ತದೆ. ಆನ್-ಲೈನ್ ಪಾಲಿಸಿಗಳ ಸಂದರ್ಭದಲ್ಲಿ ಸಾಫ್ಟ ಪ್ರತಿಗಳನ್ನು ವಿಮೆದಾರನ ನೋಂದಾಯಿತ ಇ-ಮೇಲ್ ಐ.ಡಿಗೆ ( I.D ) ಕಳುಹಿಸಲಾಗುತ್ತದೆ.


Download Motor Policy

Feedback