ರೋಗನಿರ್ಣಯ ಶುಲ್ಕಗಳು ಅಂದರೆ ಎಕ್ಸ್-ರೇ, ಎಮ್ಆರ್ ಐ ಅಥವಾ ಅಲ್ಟ್ರಾಸೌಂಡ್ ಗಳು ಆರೋಗ್ಯ ವಿಮಾ ಪಾಲಿಸಿಯಡಿಯಲ್ಲಿವೆ?

PrintPrintEmail this PageEmail this Page

ಆರೋಗ್ಯ ವಿಮೆ ಎಕ್ಸ್-ರೇ, ಎಮ್ಆರ್ ಐ, ರಕ್ತ ಪರೀಕ್ಷೆಗಳು ಮುಂತಾದ ಎಲ್ಲಾ ರೋಗನಿರ್ಣಯದ ಪರೀಕ್ಷೆಗಳನ್ನು ಒಳಗೊಳ್ಳುತ್ತದೆ. ರೋಗಿಗಳು ಕನಿಷ್ಟ ಒಂದು ರಾತ್ರಿಯವರೆಗೆ ಆಸ್ಪತ್ರೆಯಲ್ಲಿ ಉಳಿದರೆ ಅದಕ್ಕು ಸಂಬಂಧಿಸಿದೆ. ಓಪಿಡಿ( OPD) ನಲ್ಲಿ ಸೂಚಿಸಲಾದ ಯಾವುದೇ ರೋಗನಿರ್ಣಯ ಪರೀಕ್ಷೆಗಳನ್ನು ಸಾಮಾನ್ಯವಾಗಿ ಒಳಗೊಂಡಿರುವುದಿಲ್ಲ.


Download Motor Policy

Feedback