PrintPrintEmail this PageEmail this Page

ಸಾಗಣೆ ಸಮಯದಲ್ಲಿ ನಿಮ್ಮ ಸರಕುಗಳಿಗಾಗುವ ನಷ್ಟಕ್ಕೆ ಅಥವಾ ಹಾನಿಗಳಿಗೆ ನಮ್ಮ ನಾವಿಕ ಸರಕು ವಿಮೆಯು ನಿಮಗೆ ಅದರ ನಷ್ಟ ಪರಿಹಾರ ಮತ್ತು ಆರ್ಥಿಕ ರಕ್ಷಣೆ ನೀಡುತ್ತದೆ. ಸರಕುಗಳನ್ನು ಸಮುದ್ರ, ವಾಯು, ರೈಲು ಮತ್ತು ಭೂ ಮಾರ್ಗದ ಮೂಲಕ ಸಾಗಿಸಬಹುದು.

ನಾವಿಕ ಸರಕು ವಿಮೆ

ಈ ಕೆಳಗಿನ ಮಾರ್ಗಗಳ ಮೂಲಕ ಸಾಗಣೆಯಲ್ಲಿರುವ ಸರಕುಗಳ ವಿಮೆಯ ಕುರಿತಂತೆ ತಿಳಿಯಪಡಿಸುತದೆ :

  • ಸಮುದ್ರ
  • ರೈಲು
  • ರಸ್ತೆ
  • ವಾಯು
  • ಒಳನಾಡಿನ ಜಲಮಾರ್ಗಗಳು
  • ಅಂಚೆ ಪಾರ್ಸೆಲ್ ಗಳು
ಹೆಚ್ಚಿಗೆ ತಿಳಿಯಿರಿ »

ಸಾಗರ್ ಬಂಧು ಬೀಮಾ ವಿಮೆ

ಭಾರತೀಯ ಮಾರುಕಟ್ಟೆಯು ಪ್ರಸ್ತುತ ಇನ್ಸ್ಟಿಟ್ಯೂಟ್ ಟೈಮ್ ಕ್ಲಾಸ್ ಹಲ್ಸ್ 01.10.1983ರ ಅನುಸಾರ ಒಳನಾಡಿನ / ಕರಾವಳಿ ಹಡಗುಗಳ ಹಲ್ (ಹಡಗಿನ ಒಡಲು) ಮತ್ತು ಯಂತ್ರೋಪಕರಣಗಳಿಗೆ ಕವರ್ ನೀಡುತ್ತದೆ. ಹಲ್ (ಹಡಗಿನ ಒಡಲು) ಮತ್ತು ಯಂತ್ರೋಪಕರಣಗಳನ್ನು ಒಳಗೊಳ್ಳುವುದರ ಜೊತೆಗೆ ಈ ಷರತ್ತು ಘರ್ಷಣೆಯ 3/4 ನೇ ಭಾಗದಷ್ಟರ ಹೊಣೆಗಾರಿಕೆಯನ್ನೂ ಕೂಡ ಒಳಗೊಳ್ಳುತ್ತದೆ. ಆದರೆ ಇನ್ಸ್ಟಿಟ್ಯೂಟ್ ಪೋರ್ಟ್ ರಿಸ್ಕ್ಸ್ ಷರತ್ತು 20.07.1987ರ ಅನ್ವಯ ಘರ್ಷಣೆಯ 4/4 ನೇ ಭಾಗದ ಹೊಣೆಗಾರಿಕೆಗಾಗಿ ಕವರ್ ಅನ್ನು ಒದಗಿಸುವ ಅನಿವಾರ್ಯತೆಯಿದೆ ಹಾಗು ಹಲ್ (ಹಡಗಿನ ಒಡಲು) ಮತ್ತು ನೌಕಾಘಾತದ ನಿವಾರಣೆಯನ್ನು ಕೂಡ ಈ ಷರತ್ತಿನ ಅನ್ವಯ ಒದಗಿಸಲಾಗುತ್ತದೆ; ಪರಂತು, ಯಂತ್ರೋಪಕರಣಗಳ ಮೊತ್ತದ ವಿಮೆದಾರರ ಮಿತಿಯೊಳಗೆ. ಹೆಚ್ಚಿಗೆ ತಿಳಿಯಿರಿ »


Download Motor Policy

Feedback