PrintPrintEmail this PageEmail this Page

ಇಫ್ಕೊ ಟೊಕಿಯೊ ಏಕೆ?

  • IFFCO TOKIO ಜನರಲ್ ಇನ್ಶುರೆನ್ಸ್ ಕಂಪನಿ ಲಿಮಿಟೆಡ್ ಮತ್ತು ಅದರ ಪ್ರವರ್ತಕರ ಅತ್ಯುತ್ತಮ ಬ್ರ್ಯಾಂಡ್ ಹೆಗ್ಗಳಿಕೆ.
  • ಕಚೇರಿಗಳ ಅತಿದೊಡ್ಡ ಜಾಲಬಂಧ.
  • ವ್ಯಾಪಕ ಶ್ರೇಣಿಯ ಉತ್ಪನ್ನಗಳು.
  • ನಿಮಗೆ ಅಗತ್ಯ ನೆರವನ್ನು ನೀಡಲು ಉತ್ತಮವಾಗಿ ತರಬೇತಿ ಪಡೆದ ಮಾನವ ಸಂಪನ್ಮೂಲ.
  • ತಂತ್ರಜ್ಞಾನದ ಮೇಲೆ ಉನ್ನತ ಮಟ್ಟದ ಅವಲಂಬನೆ.
  • ಸ್ಪರ್ಧಾತ್ಮಕ ಬೆಲೆಗಳು.
  • ಮೋಟಾರು ಮತ್ತು ಆರೋಗ್ಯ ಪಾಲಿಸಿಗಳ ಶೀಘ್ರ ವಿತರಣೆ.
  • ನ್ಯಾಯೋಚಿತ ಮತ್ತು ಸಕಾಲಿಕ ಕ್ಲೇಮ್ ಸೆಟಲ್ಮೆಂಟ್.
  • ನವೀಕರಣ ಧಾರಣ ಬೆಂಬಲ.
  • ಸಮರ್ಪಿತ ಪ್ರತಿನಿಧಿ ಪೋರ್ಟಲ್.

Download Motor Policy

Feedback