ಪ್ರತಿ ಅವಶ್ಯಕತೆಗೆ ಸಾಮಾನ್ಯ ವಿಮೆ

 • Health-Insurance

  ಮೋಟಾರ್ ವಿಮೆ

  ನಿಮ್ಮ ವಾಹನವನ್ನು ನಮ್ಮ ವಿವಿಧ ಆಡ್-ಆನ್ಗಳ ಮೋಟಾರು ವಿಮಾ ಪಾಲಿಸಿಯೊಂದಿಗೆ ಸುರಕ್ಷಿತಗೊಳಿಸಿ ಮತ್ತು ಒತ್ತಡ-ಮುಕ್ತ ಚಲಿಸಿ, ಅಮೂಲ್ಯವಾದ ಸಮಯ ಮತ್ತು ಹಣವನ್ನು ಉಳಿಸಿ.

  ಮತ್ತಷ್ಟು ಓದಿ

 • Health-Insurance

  ಆರೋಗ್ಯ ವಿಮೆ

  ನಿಮ್ಮ ಆರೋಗ್ಯ ವಿಮಾ ಪಾಲಿಸಿಯನ್ನು ನಿಮ್ಮ ಅಗತ್ಯತೆಗಳ ಪ್ರಕಾರ ಕಸ್ಟಮೈಸ್ ಮಾಡಿ ಅಥವಾ ವೈಯುಕ್ತಿಕ ಮತ್ತು ಕುಟುಂಬಕ್ಕೆ ನಿಮ್ಮ ಕೈಗೆಟುಕುವ ಮತ್ತು ಸುರಕ್ಷಿತವಾದ ಯೋಜನೆಗಳನ್ನು ನಮ್ಮ ಪಟ್ಟಿ ಇಂದ ಆರಿಸಿಕೊಳ್ಳಿ.

  ಮತ್ತಷ್ಟು ಓದಿ

 • Health-Insurance

  ಪ್ರವಾಸ ವಿಮೆ

  ನಿಮ್ಮ ರಜೆಯನ್ನು ವಿಶ್ರಾಂತಿಯಿಂದ ಅನುಭವಿಸಿ ಅಥವಾ ನಿಮ್ಮ ವ್ಯಾಪಾರವನ್ನು ಸಮಗ್ರ ವ್ಯಾಪ್ತಿ ಮತ್ತು ವಿಶ್ವಾದ್ಯಂತ ರಕ್ಷಣೆ ಒದಗಿಸುವ ನಮ್ಮ ಪ್ರಯಾಣ ವಿಮೆ ಪಾಲಿಸಿಯೊಂದಿಗೆ ಶಾಂತಿಯಿಂದ ನಡೆಸಿಕೊಳ್ಳಿ.

  ಮತ್ತಷ್ಟು ಓದಿ

 • Home-Insurance

  ಗೃಹ ವಿಮೆ

  ನಮ್ಮ ಗೃಹ ವಿಮಾ ಒಳಗೊಂಡ ಯೋಜನೆಗಳಿಂದ ನಿಮ್ಮ ಪ್ರಮುಖ ಆಸ್ತಿ ಆದ ನಿಮ್ಮ ಮನೆ ಮತ್ತು ವೈಯುಕ್ತಿಕ ವಸ್ತುಗಳನ್ನು ಅನಿರೀಕ್ಷಿತ ಘಟನೆಗಳಿಂದ ರಕ್ಷಿಸಿ.

  ಮತ್ತಷ್ಟು ಓದಿ

 

ಇಫ್ಕೊ ಟೊಕಿಯೊದಿಂದ ಏಕೆ ಪಾಲಿಸಿ ಖರೀದಿಸಬೇಕು?

ನಾವು ಭಾರತದಲ್ಲಿ ಭಾರಿ ಪ್ರಮಾಣದ ಗ್ರಾಹಕ ಸಮೂಹಕ್ಕೆ ಸೇವೆ ಸಲ್ಲಿಸುವ ಪ್ರಮುಖ ಸಾಮನ್ಯ ವಿಮ ಕಂಪನಿ ಆಗಿದ್ದೇವೆ.
info-graph
 • ವಿಶ್ವಾಸಾರ್ಹ ಬ್ರಾಂಡ್

  15 ವರ್ಷಗಳಿಂದ ಭಾರತದಲ್ಲಿ ಅತ್ಯುತ್ತಮ ಸಾಮಾನ್ಯ ವಿಮಾ ಕಂಪೆನಿಯಾಗಿರುವ ನಾವು ನಮ್ಮ ಉತ್ತಮ ಗುಣಮಠದ ಸೇವೆಯನ್ನು ಒದಗಿಸುವ ಮೂಲಕ ಲಕ್ಷಾಂತರ ನಿಷ್ಠಾವಂತ ಗ್ರಾಹಕರನ್ನು ಹೊಂದಿರುವೆವು

 • ಸೇವೆಗಳಲ್ಲಿ ಪಾರದರ್ಶಕತೆ

  ಪರಿಣಾಮಕಾರಿ ವಿಮ ಉತ್ಪನ್ನಗಳನ್ನು ಹೊಂದಿರುವ ಒಂದು ಸಾಮಾನ್ಯ ವಿಮ ಕಂಪನಿ ಯನ್ನು ಆನ್ಲೈನ್ ನಲಿ ಆಯ್ಕೆ ಮಾಡುವಲ್ಲಿ ಪಾರದರ್ಶಕತೆ ಮುಖ್ಯ ಅಂಶವಾಗಿರುತ್ತದೆ, ಆದಕಾಗಿಯೇ ನಮ್ಮ ಗ್ರಾಹಕರನ್ನು ಜಾಗೃಥ್ ಪರಿಶ್ರಮ ತೋರಲು ನಾವು ಪ್ರೇರೇಪುಸುತೇವೆ.

 • ಖರೀದಿಸಲು ಸುಲಭ

  ಏಜೆಂಟ್, ದಲ್ಲಾಳಿಗಳು ಮತ್ತು ಶಾಖೆಗಳಂತಹ ಆಫ್ಲೈನ್ ಚಾನಲ್ಗಳು ಮತ್ತು ನಮ್ಮದೇ ಆದ ಮತ್ತು ನಮ್ಮ ಪಾಲುದಾರರ ವೆಬ್ಸೈಟ್ಗಳ ಮೂಲಕ ಆನ್ಲೈನ್ನಲ್ಲಿ ಬಹು ಚಾನೆಲ್ ಸಂಪರ್ಕನಲ್ಲಿ ನಮ್ಮ ಉತ್ಪನ್ನಗಳು ಲಭ್ಯವಿವೆ.

 • ಕ್ಲೈಮ್ಸ್ ಸೆಟಲ್ಮೆಂಟ್

  ನಮ್ಮ ಕ್ಲೈಮ್ಸ್ ಸೆಟಲ್ಮೆಂಟ್ ಪ್ರಕ್ರಿಯೆಯು ಸರಿಯಾಗಿ ಇರುತ್ತದೆ, ಪರಿಣಾಮಕಾರಿ ಮತ್ತು ನೋವುರಹಿತವಾಗಿರುತ್ತದೆ, ನಿಮ್ಮ ಅವಶ್ಯಕ ಸಮಯದಲ್ಲಿ ಮತ್ತು ಅನಗತ್ಯ ವಿಳಂಬವಿಲ್ಲದೆ ಸಂಪೂರ್ಣವಾಗಿ ನಿಮಗೆ ಸಹಾಯ ಮಾಡಲು ವಿನ್ಯಾಸಗೊಳಿಸಲಾಗಿದೆ.

ಗ್ರಾಹಕರ ಮಾತು


ಪ್ರಶಸ್ತಿಗಳು


Download Motor Policy

Feedback